ಕ್ರೈಂಚಿಕ್ಕಮಗಳೂರುರಾಜ್ಯವೈರಲ್ ನ್ಯೂಸ್

KSRTC ಬಸ್ ಮತ್ತು ಟ್ಯಾಂಕರ್ ನಡುವೆ ಡಿಕ್ಕಿ..! ಪ್ರಯಾಣಿಕರಿಗೆ ಗಂಭೀರ ಗಾಯ, ಜಿಲ್ಲಾಸ್ಪತ್ರೆಗೆ ದಾಖಲು..!

173

ನ್ಯೂಸ್ ನಾಟೌಟ್: ಸರ್ಕಾರಿ ಬಸ್ ಮತ್ತು ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿದ್ದು, ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಮೂಡಿಗೆರೆ ತಾಲೂಕಿನ ಶಿರವಳಲು ಗ್ರಾಮದಲ್ಲಿ ನಡೆದಿದೆ.

ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಶಿರವಳಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಪಘಾತದ ರಭಸಕ್ಕೆ ಬಸ್ಸಿನ ಮುಂಭಾಗ ನಜ್ಜುಗುಜ್ಜಾಗಿದೆ. ಹಲವರಿಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click

https://newsnotout.com/2024/07/serial-actor-misbehaviour-kannada-news-viral-news-police-case-love/
https://newsnotout.com/2024/07/harish-poonja-raje-gowda-kannada-news-vidhana-sabha/
https://newsnotout.com/2024/07/union-budget-kannada-education-edited-image-pmnews-viral-news/
https://newsnotout.com/2024/07/railway-kannada-news-dddk-viral-press-release-kannada-news-travellers/
https://newsnotout.com/2024/07/puttur-lorry-kannada-news-viral-video-lorry-tier-changing/
https://newsnotout.com/2024/07/ankola-land-slide-issue-women-body-found-kannada-news-family/
See also  'ನನ್ನೊಬ್ಬನನ್ನೇ ಬಿಟ್ಟು ಎಲ್ಲ್ಹೋಗ್ತಿಯಾ ನಾನು ನೋಡ್ತೀನಿ',ರಚ್ಚೆ ಹಿಡಿದ ಮಗುವಿನಂತೆ ಮಾವುತನ ಹಿಂದೆಯೇ ಓಡಿದ ಆನೆ;ಆನೆಯ ಈ ಮುಗ್ಧ ಮನಸ್ಸಿಗೆ ನೆಟ್ಟಿಗರು ಫಿದಾ,ವೈರಲ್ ವಿಡಿಯೋ ನೋಡಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget