ಕ್ರೈಂ

ಸುಳ್ಯ-ಕೊಯನಾಡು ಮಾಜಿ ವ್ಯಾನ್ ಕಂಡೆಕ್ಟರ್ ಹಠಾತ್ ನಿಧನ

ನ್ಯೂಸ್ ನಾಟೌಟ್: ಕೊಯನಾಡಿನ ಮಾಜಿ ವ್ಯಾನ್ ಕಂಡೆಕ್ಟರ್ ಮನೋಹರ (ಸೆಟ್ಟಿ ಮನು) ಭಾನುವಾರ ಹಠಾತ್ ನಿಧನರಾಗಿದ್ದಾರೆ. ಅವರಿಗೆ ೩೪ ವರ್ಷವಾಗಿತ್ತು ಎಂದು ತಿಳಿದು ಬಂದಿದೆ.

ಈತ ಬಹಳಷ್ಟು ವರ್ಷಗಳಿಂದ ಸುಳ್ಯ –ಕೊಯನಾಡು ವ್ಯಾನ್ ನಲ್ಲಿ ಕಂಡೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ. ಸರಕಾರಿ ಬಸ್ ಓಡಾಟ ಹೆಚ್ಚಾಗಿ ವ್ಯಾನ್ ಓಡಾಟ ಕಡಿಮೆ ಆಗಿದ್ದ ವೇಳೆ ಈತ ರಿಕ್ಷಾ ಓಡಿಸಿ ಜೀವನ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.

Related posts

18 ವರ್ಷಗಳ ಕಾಲ ದುಬೈ ಜೈಲಿನಲ್ಲಿದ್ದ ಭಾರತೀಯರು ಮರಳಿ ತವರಿಗೆ..! 25 ವರ್ಷಗಳ ಶಿಕ್ಷೆಯಿಂದ ಪಾರದದ್ದೇಗೆ..? ಇಲ್ಲಿದೆ ಭಾವನಾತ್ಮಕ ವಿಡಿಯೋ

ಉದನೆ: ಮಾರಕಾಸ್ತ್ರಗಳಿಂದ ಎಲ್ಐಸಿ ಪ್ರತಿನಿಧಿಯ ಕೊಚ್ಚಿ ಕೊಲೆ

14 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ..! ಕಾರ್ಕಳದ ಶಾಲಾ ಮುಖ್ಯ ಶಿಕ್ಷಕ ಪೊಲೀಸ್ ವಶಕ್ಕೆ