ಕ್ರೈಂವೈರಲ್ ನ್ಯೂಸ್

ಕೊರಿಯಾದ ವ್ಲಾಗರ್‌ ಜೊತೆ ಅಸಭ್ಯವಾಗಿ ವರ್ತಿಸಿದ್ನಾ ಈ ವ್ಯಕ್ತಿ..? ಆಕೆ ವಿಡಿಯೋದಲ್ಲಿ ಹೇಳಿದ್ದೇನು? ಆರೋಪಿ ಅರೆಸ್ಟ್..!

ನ್ಯೂಸ್ ನಾಟೌಟ್ : ದಕ್ಷಿಣ ಕೊರಿಯಾದ ಮಹಿಳಾ ವ್ಲಾಗರ್‌ (South Korean Vlogger) ಜೊತೆ ಅಸಭ್ಯ ವರ್ತನೆ ತೋರಿದ ಬೀದರ್‌ (Bidar) ಮೂಲದ ವ್ಯಕ್ತಿಯನ್ನು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

ವ್ಲಾಗರ್‌ ಕೆಲ್ಲಿ ಎಂಬಾಕೆ ಪುಣೆಯ ಪಿಂಪ್ರಿ-ಚಿಂಚ್‌ವಾಡ್ ಪ್ರದೇಶಕ್ಕೆ ಬಂದು ಎಳನೀರಿನ ಬಗ್ಗೆ ವಿಡಿಯೋ ಶೂಟ್ ಮಾಡುತ್ತಿದ್ದರು. ಈ ವೇಳೆ ಬೀದರ್ ಮೂಲದ ಭರತ್ ಉಂಚಾಲೆ ಎಂಬಾತ ಅಸಭ್ಯ ವರ್ತನೆ ತೋರಿ ಹೆಗಲ ಮೇಲೆ ಕೈ ಹಾಕಿದ್ದಾನೆ ಎನ್ನಲಾಗಿದೆ.

ಕೆಲ್ಲಿ ಆ ಸ್ಥಳದಿಂದ ತೆರಳಿದ ಕೆಲ್ಲಿ ವ್ಯಕ್ತಿಯ ಅಸಭ್ಯ ವರ್ತನೆಯಿಂದ ನಾನು ಇಲ್ಲಿಂದ ಓಡಬೇಕಾಯ್ತು ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಪುಣೆಯಲ್ಲಿ ಪ್ರಕರಣ ದಾಖಲಾಗಿ ಪೊಲೀಸರು‌ ಭರತ್ ಉಂಚಾಲೆ ಆತನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Related posts

ರಾಘವೇಂದ್ರ ಮಠದಲ್ಲಿ ವರ್ತೂರ್ ಸಂತೋಷಗೆ ಕ್ಷಮೆ ಕೇಳಿದ್ರಾ ಜಗ್ಗೇಶ್..? ​ ​ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದ ನಟ ಹೇಳಿದ್ದೇನು..?

ಅನಗತ್ಯ ಎಕ್ಸ್-ರೇ ಮಾಡಿಸಿಕೊಂಡರೆ ಏನಾಗುತ್ತೇ..? ಎಕ್ಸ್-ರೇ ಗೆ ಒಳಗಾಗುವ ಮುಂಚೆ ಈ ಮಾಹಿತಿ ನಿಮಗೆ ತಿಳಿದಿರಲಿ

ಕಲ್ಮಂಜ: ಹೃದಯಾಘಾತಕ್ಕೆ 4 ತಿಂಗಳ ಗರ್ಭಿಣಿ ಬಲಿ, ಮದುವೆಯಾಗಿ 7 ತಿಂಗಳಲ್ಲೇ ಇಹಲೋಕ ತ್ಯಜಿಸಿದ 20 ವರ್ಷದ ಯುವತಿ..!