ದೊಡ್ಡಡ್ಕ: ಆದಿತ್ಯವಾರ ಬೆಳಗ್ಗೆ ಗಂಟೆ 7 ರಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗೂನಡ್ಕ ಸಮೀಪದ ದೊಡ್ಡಡ್ಕದ ಸ್ವಾಮಿ ಕೊರಗಜ್ಜನ ನೇಮೋತ್ಸವ ನಡೆಯಲಿದೆ. ಬಳಿಕ ಪ್ರಸಾದ ವಿತರಣೆ, ಹಣ್ಣು ಕಾಯಿ ಪ್ರಸಾದ ವಿತರಣೆ ನೆರವೇರಲಿದೆ. ನಂಬಿದ ದೈವ ದೇವರ ನೇಮ ಕಾರ್ಯಕ್ರಮದಲ್ಲಿ ಊರ ಹಾಗೂ ಪರವೂರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವರ ಪ್ರಸಾದವನ್ನು ಸ್ವೀಕರಿಸಬೇಕೆಂದು ಮನವಿ ಮಾಡಲಾಗಿದೆ.
ದಿ|ಡಿ.ಕೆ. ಗುರುವಪ್ಪ ದೊಡ್ಡಡ್ಕ ( ನಿವೃತ್ತ ಕೆ.ಎಫ್. ಡಿ.ಸಿ ಸೂಪರ್ ವೈಸರ್) ಸ್ಥಾಪಕರು ಶ್ರೀ ಆದಿ ಬ್ರಹ್ಮ ಮೊಗೇರ್ಕಳ ದೈವಸ್ಥಾನ ರಾಜರಾಂಪುರ ದೊಡ್ಡಡ್ಕ (ದೈವದ ಮಾನಿ) ಹಾಗೂ ಗೌರವಾಧ್ಯಕ್ಷರು, ಆಡಳಿತ ಮೊಕ್ತೇಸರರು, ಅಧ್ಯಕ್ಷರು, ಪದಾಧಿಕಾರಿಗಳು, ಸರ್ವಸದಸ್ಯರು ಮತ್ತು ಊರವರು.
ಗಗೂಲ್ ಮ್ಯಾಪ್ ಮಾಹಿತಿ: https://www.google.com/maps/dir//SWAM…
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿರಿ: 9008889030, 8431607154, 9741847648