ಭಕ್ತಿಭಾವ

ನಾಳೆ ಕೊಕ್ಕಡದಲ್ಲಿ ಕೋರಿ ಜಾತ್ರೆ

478

ನ್ಯೂಸ್ ನಾಟೌಟ್: ನಾಳೆ (೧೭ಕ್ಕೆ-ಶನಿವಾರ) ಕೋರಿ ಜಾತ್ರೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ.

ಸಂಪ್ರದಾಯ ಪ್ರಕಾರ ನಿಲೇಶ್ವರ ಎಡಮನೆ ದಿ. ದಾಮೋದರ ತಂತ್ರಿಗಳ ಪುತ್ರ ಬ್ರಹ್ಮಶ್ರೀ ಕೆ.ಯು ,ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಪೂರ್ವಾಹ್ನ ಗಂಟೆ ೮ಕ್ಕೆ ಗಣಹೋಮ, ಪೂರ್ವಾಹ್ನ ಗಂಟೆ ೧೦ಕ್ಕೆ ಏಕಾದಶರುದ್ರ, ಮಧ್ಯಾಹ್ನ ಗಂಟೆ ೧೨ಕ್ಕೆ ಮಹಾಪೂಜೆ ನಂತರ ದೇವರ ಗದ್ದೆಗೆ ಜಾನುವಾರುಗಳು ಇಳಿಯುವ ಸಮಯ, ಸಾಯಂಕಾಲ ೪.೩೦ಕ್ಕೆ ದೇವರ ಉತ್ಸವ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಬಂದು ಸೇರಬೇಕು ದೈವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.

See also  ಪ್ರವೀಣ್ ನೆಟ್ಟಾರು 'ಕನಸಿನ ಮನೆ' ಗೃಹಪ್ರವೇಶಕ್ಕೆ ಜನಸಾಗರ,'ಪ್ರವೀಣ್ ನಿಲಯ' ಸನಿಹದಲ್ಲೇ ಕಂಚಿನ ಪುತ್ಥಳಿಯೂ ಲೋಕಾರ್ಪಣೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget