ಕರಾವಳಿಕ್ರೈಂ

ಕೊಕ್ಕಡ: ಕಾರಿಗೆ ಸೈಡ್ ಕೊಡಲು ಹೋಗಿ ಟಿಪ್ಪರ್ ಪಲ್ಟಿ, ಸಿಮೆಂಟ್ ತುಂಬಿದ ಲಾರಿಗೆ ಹಾನಿ

ನ್ಯೂಸ್ ನಾಟೌಟ್ : ಕೊಕ್ಕಡ- ಉಪ್ಪಿನಂಗಡಿ ರಸ್ತೆಯಲ್ಲಿ ಕಾರೊಂದಕ್ಕೆ ಸೈಡ್ ಕೊಡಲು ಹೋಗಿ ನಿಯಂತ್ರಣ ತಪ್ಪಿ ಟಿಪ್ಪರ್ ವೊಂದು ಇದೀಗ ಪಲ್ಟಿಯಾಗಿದೆ. ಟಿಪ್ಪರ್ ಗುಂಡಿಗೆ ಬಿದ್ದುದರಿಂದ ಸ್ವಲ್ಪ ಮಟ್ಟಿನ ಜಖಂ ಕೂಡ ಆಗಿದೆ.

ಕೂಡಲೇ ಸ್ಥಳಕ್ಕೆ ಸ್ಥಳೀಯರು ಆಗಮಿಸಿ ಒಳಗಿದ್ದವರನ್ನು ಹೊರಕ್ಕೆ ಎಳೆದು ತರಲು ಸಹಾಯ ಮಾಡಿದರು. ಲಾರಿಯೊಳಗೆ ಸಿಮೆಂಟ್ ಇಟ್ಟಿಗೆ ತುಂಬಿತ್ತು.

Related posts

ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾದ ಬ್ಯಾಂಕ್ ಮ್ಯಾನೇಜರ್..? ಕರಾವಳಿಯಲ್ಲೊಂದು ರಕ್ತ ಚರಿತ್ರೆ

ಉಪ್ಪಿನಂಗಡಿ:ವಿದ್ಯಾರ್ಥಿಯೋರ್ವನಿಗೆ ಕೊಠಡಿಯಲ್ಲಿ ಕೂಡಿ ಹಾಕಿ ಹಲ್ಲೆ,ಹಲ್ಲೆಗೆ ಕಾರಣವೇನು?

ಸರ್ಕಾರದಿಂದಲೇ ತಿರುಪತಿ ದೇವಸ್ಥಾನ ಶುದ್ಧೀಕರಣಕ್ಕೆ ತಯಾರಿ..! ಈ ಬಗ್ಗೆ ಆಂಧ್ರ ಮುಖ್ಯಮಂತ್ರಿ ಹೇಳಿದ್ದೇನು..?