ಕರಾವಳಿ

ಕಾವೇರಿ ಮಾತೆ, ಕೊಡವ ಹುಡುಗಿಯರಿಗೆ ಅವಮಾನ

ನ್ಯೂಸ್ ನಾಟೌಟ್ : ಕುಲದೇವಿ ಕಾವೇರಿ ಮಾತೆ ಹಾಗೂ ಕೊಡವ ಹುಡುಗಿಯ ಅವಹೇಳನಕಾರಿ ಪೊಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ ಎನ್ನಲಾಗಿದೆ. ಸಿ.ಓ.ಡಿ ಮತ್ತು‌ ಜಿಲ್ಲಾ ಪೊಲೀಸ್ ತೀವ್ರ ಕಾರ್ಯಚರಣೆ ನಡೆಸಿ ಕೊಡವರ ಕುಲದೇವಿ ಕಾವೇರಿ ಮಾತೆ ಹಾಗೂ ಹುಡುಗಿಯರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೊಸ್ಟ್ ಮಾಡಿದಾತನನ್ನು ಹಾಗೂ ಆತನ ಜೊತೆಗಾರರನ್ನು ಬಂಧಿಸಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಕೆದಮಳ್ಳೂರು ಮೂಲದ ವ್ಯಕ್ತಿ ಹಾಗೂ ತಂಡವನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದು ಎನ್ನಲಾಗುತ್ತಿದ್ದು ಪೊಲೀಸರು ಇನ್ನಷ್ಟೇ ಮಾಹಿತಿಯನ್ನು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸುವ ಸಾಧ್ಯತೆ ಇದೆ.

Related posts

ಅರಂತೋಡು: ಜೀವ ಕೈಯಲ್ಲಿ ಹಿಡಿದುಕೊಂಡೇ ಹೋಗಬೇಕಿರುವ ಯಮದಾರಿ..! ಜೀವನಷ್ಟಕ್ಕೂ ಮುನ್ನ ಎಚ್ಚೆತ್ತುಕೊಳ್ಳುವರೇ ಜನಪ್ರತಿನಿಧಿಗಳು, ಅಧಿಕಾರಿಗಳು..?

ಮೂರು ಸ್ಕೂಟರ್ ಮಧ್ಯೆ ಅಪಘಾತ ; ಓರ್ವ ಗಂಭೀರ ಗಾಯ,ಮತ್ತಿಬ್ಬರು ಸಣ್ಣಪುಟ್ಟ ಗಾಯಗಳಿಂದ ಪಾರು

ಕಲ್ಲುಗುಂಡಿ: ಅನಾರೋಗ್ಯದಿಂದ ವ್ಯಕ್ತಿ ಹಠಾತ್ ಸಾವು, ಮಂಗಳೂರಿನಲ್ಲಿ ಅಸುನೀಗಿದ ನಂದನ ಫ್ಯಾನ್ಸಿ ಮಾಲೀಕ