ಕರಾವಳಿ

ಕೊಯನಾಡು: ಅನಾರೋಗ್ಯದಿಂದ ಸಾವಿಗೀಡಾದ ಯುವಕ, ಕಂಬನಿ ಮಿಡಿದ ಬಂಧು-ಮಿತ್ರರು

ನ್ಯೂಸ್ ನಾಟೌಟ್: ಅನಾರೋಗ್ಯದಿಂದ ಕೊಡಗು ಸಂಪಾಜೆಯ ಕೊಯನಾಡಿನ ಸಮೀಪದ ಯುವಕನೊಬ್ಬ ಸಾವಿಗೀಡಾಗಿದ್ದಾರೆ.

ಹೆಸರು ಚಿಟ್ಟೆಕಾನ ಶಿವಕುಮಾರ ಆಲಾಂಬಾಡಿ. ಕಳೆದ ಕೆಲವು ದಿನಗಳ ಹಿಂದೆ ಇವರು ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆಂದು ತಿಳಿದು ಬಂದಿದೆ.

Related posts

ಸುಳ್ಯ: ಶಾಸಕಿ ಕು.ಭಾಗೀರಥಿ ಮುರುಳ್ಯ ಉಪಸ್ಥಿತಿಯೊಂದಿಗೆ ತಾಲೂಕು ಪಂಚಾಯತ್‌ನಲ್ಲಿ ಆಯುಧಪೂಜೆ

ಸುಳ್ಯ: ಹಳೆಗೇಟಿನಲ್ಲಿರುವ ರಂಗಮನೆಯಲ್ಲಿ ಮೇ.6ರಂದು ಸಂಗೀತ ಕಲರವ ,ಸುಳ್ಯಕ್ಕೆ ಬರುತ್ತಿದ್ದಾರೆ ಖ್ಯಾತ ಗಾಯಕ ರಮೇಶ್ಚಂದ್ರ

ಆದಿಚುಂಚನಗಿರಿಯ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಗೆ ನಿಂತಿಕಲ್ಲಿನಲ್ಲಿ ಅದ್ದೂರಿ ಸ್ವಾಗತ