Latestಕೊಡಗುಕ್ರೈಂ

ಕೊಡಗು: ಪೊಲೀಸ್ ಶ್ವಾನ ಪೃಥ್ವಿಗೆ ಹೃದಯಾಘಾತ..! 500ಕ್ಕೂ ಹೆಚ್ಚು ವಿಐಪಿ, ವಿವಿಐಪಿ ಸುರಕ್ಷತಾ ಕರ್ತವ್ಯಗಳಲ್ಲಿ ಭಾಗಿಯಾಗಿದ್ದ ಶ್ವಾನ ಇನ್ನಿಲ್ಲ..!

566

ನ್ಯೂಸ್ ನಾಟೌಟ್: ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಕರ್ತವ್ಯ ಸಲ್ಲಿಸಿದ್ದ 8 ವರ್ಷ ಪ್ರಾಯದ ಪೃಥ್ವಿ ಎಂಬ ಶ್ವಾನ ಸಾವನ್ನಪ್ಪಿದೆ.

ಸಾವಿಗೆ ಹೃದಯಾಘಾತ ಕಾರಣ ಎನ್ನಲಾಗಿದ್ದು, ಎ.29ರಂದು ಘಟನೆ ನಡೆದಿದೆ.

6 ತಿಂಗಳು ಬೆಂಗಳೂರಿನಲ್ಲಿ ತರಬೇತಿ ಪಡೆದಿದ್ದ ಪೃಥ್ವಿ ನಂತರ ಕೊಡಗು ಜಿಲ್ಲೆಗೆ ನಿಯೋಜನೆಗೊಂಡಿತ್ತು, ಸುಮಾರು 500ಕ್ಕೂ ಹೆಚ್ಚು ವಿಐಪಿ/ ವಿವಿಐಪಿ ಸುರಕ್ಷತಾ ಕರ್ತವ್ಯಗಳಲ್ಲಿ ಭಾಗಿಯಾಗಿದೆ.

ಗೋವಾ ಮತ್ತು ಪಾಂಡಿಚೇರಿಗಳಲ್ಲಿ ಪ್ರಧಾನ ಮಂತ್ರಿ ಭದ್ರತೆಯ ಕರ್ತವ್ಯದಲ್ಲೂ ಭಾಗಿಯಾಗಿತ್ತು.

ದಕ್ಷಿಣ ವಲಯ ಮತ್ತು ಪೊಲೀಸ್ ಕರ್ತವ್ಯ ಕೋಟಗಳಲ್ಲಿ ಪದಕ ಗಳಿಸಿದ ಶ್ವಾನ ಪೃಥ್ವಿ ಗೆ ಪೊಲೀಸ್ ಇಲಾಖೆ ಸಕಲ ಸರ್ಕಾರಿ ಗೌರವ ಸಲ್ಲಿಸಿದೆ.

ಕಾರ್ಕಳ: ಕಾರಿನೊಳಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಉದ್ಯಮಿ..! ಪ್ರಕರಣ ದಾಖಲು

See also  ಉಡುಪಿ: ಪ್ರಯಾಣಿಸುತ್ತಿರುವಾಗಲೇ ಲವ್ವರ್ ಜೊತೆ ಖಾಸಗಿ ಬಸ್ ಚಾಲಕನ ಗಲಾಟೆ..! ಜಗಳ ತಾರಕಕ್ಕೇರಿ ರಸ್ತೆ ಮಧ್ಯದಲ್ಲೇ ಬಸ್ ಬಿಟ್ಟು ತೆರಳಿದ ಚಾಲಕ..! ಮುಂದೇನಾಯ್ತು..?
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget