ಕರಾವಳಿಕೊಡಗು

ಕೊಡಗಿನ ವ್ಯಕ್ತಿಯಿಂದ ಸಕಲೇಶಪುರದಲ್ಲಿ ವಿಷ ಸೇವನೆ, ಗಂಭೀರ ಸ್ಥಿತಿಯಲ್ಲಿರುವ ವ್ಯಕ್ತಿಯ ಮನೆಯವರಿಗಾಗಿ ಮನವಿ

69
Spread the love

ನ್ಯೂಸ್ ನಾಟೌಟ್: ಕೊಡಗಿನ ವ್ಯಕ್ತಿಯೊಬ್ಬರು ಹಾಸನ ಜಿಲ್ಲೆ ಸಕಲೇಶಪುರ ನಗರದಲ್ಲಿ ವಿಷ ಸೇವನೆ ಮಾಡಿಕೊಂಡಿದ್ದಾರೆ. ಸದ್ಯ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವ ವ್ಯಕ್ತಿಯ ಹೆಸರು ಬಾಬು ಸನ್ ಆಫ್ ಗೋಪಾಲ್ ಎಂದು ತಿಳಿದು ಬಂದಿದೆ.

ಬಾಬು ಅನ್ನುವವರು ಕೊಡಗು ಜಿಲ್ಲೆಯ ಗೋಣಿಕೊಪ್ಪಲ್ ನ ಆತೂರು ಮೂಲದವರೆಂದು ತಿಳಿದು ಬಂದಿದೆ. ಆಸ್ಪತ್ರೆಯಲ್ಲಿರುವ ವ್ಯಕ್ತಿಯ ಮನೆಯವರಿಗೆ ಈ ವಿಚಾರ ತಲುಪುವಂತೆ ಕೋರಲಾಗಿದೆ.

See also  ರಕ್ತದಾನ ಮಾಡಿ ಹುಟ್ಟು ಹಬ್ಬ ಆಚರಿಸಿಕೊಂಡ ಕೆವಿಜಿ ಮೆಡಿಕಲ್ ಕಾಲೇಜಿನ ಮಹಿಳಾ ಉದ್ಯೋಗಿ..! ಜೀವ ಉಳಿಸುವ ಮಾನವೀಯ ಕಾರ್ಯಕ್ಕೆ ಎಲ್ಲರ ಮೆಚ್ಚುಗೆ
  Ad Widget   Ad Widget   Ad Widget   Ad Widget   Ad Widget   Ad Widget