ಕರಾವಳಿಕೊಡಗುಕ್ರೈಂಸುಳ್ಯಕೊಡಗು: ಬೊಲೆರೋ ಜೀಪ್ ಮತ್ತು ಎಸ್ ಕ್ರಾಸ್ ಕಾರಿನ ನಡುವೆ ಭೀಕರ ಅಪಘಾತ..! ಓರ್ವ ಪ್ರಯಾಣಿಕನ ಎರಡೂ ಕಾಲುಗಳು ಕಟ್..! by ನ್ಯೂಸ್ ನಾಟೌಟ್ ಪ್ರತಿನಿಧಿSeptember 25, 2024September 25, 2024 Share0 ವಿರಾಜಪೇಟೆಯ ಬನ್ನಿಕೊಪ್ಪದ ಬಳಿ ಇಂದು(ಸೆ.25) ಸಂಜೆ ಭೀಕರ ಅಪಘಾತ ನಡೆದಿದೆ. ಬೊಲೆರೋ ಜೀಪ್ ಮತ್ತು ಎಸ್ ಕ್ರಾಸ್ ವಾಹನಗಳ ನಡುವೆ ನಡೆದ ಡಿಕ್ಕಿಯಲ್ಲಿ ಓರ್ವನ ಎರಡೂ ಕಾಲುಗಳು ಮುರಿತವಾಗಿದೆ. ಈಗಷ್ಟೇ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.