ಉಪ್ಪಿನಂಗಡಿಕರಾವಳಿಕೊಡಗುದಕ್ಷಿಣ ಕನ್ನಡನೆಲ್ಯಾಡಿಪುತ್ತೂರುಮಂಗಳೂರುರಾಜ್ಯ

ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗೆ ಭಾರಿ ಮಳೆ ಅಪ್ಪಳಿಸುವ ನಿರೀಕ್ಷೆ, ಕರಾವಳಿಗೆ ಇಂದಿನಿಂದ ಎಲ್ಲೋ ಅಲರ್ಟ್

85
Spread the love

ನ್ಯೂಸ್ ನಾಟೌಟ್: ಕರಾವಳಿಯ ಕೆಲವು ಭಾಗಗಳು ಹಾಗೂ ಕೊಡಗಿನ ಕೆಲವು ಪ್ರದೇಶಗಳಿಗೆ ಇಂದಿನಿಂದ (ಮೇ19) ಭಾರಿ ಮಳೆ ಅಪ್ಪಳಿಸುವ ನಿರೀಕ್ಷೆ ಇದೆ. ಕರಾವಳಿಯ ಕೆಲವು ಪ್ರದೇಶಗಳಿಗೆ ಶನಿವಾರದಿಂದ ಮಳೆ ಶುರುವಾಗಿದೆ.

ಆದರೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆಯ ಪ್ರಕಾರ ಮೇ 19ರಿಂದ 22ರ ವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ವೇಳೆ ಬಿರುಸಿನ ಮಳೆ, ಗುಡುಗು, ಮಿಂಚು ಇರುವ ಸಾಧ್ಯತೆ ಇದೆ. ಕಡಲಿನಲ್ಲಿ ಅಲೆಗಳ ಅಬ್ಬರ ಹೆಚ್ಚಿರುವ ಸಾಧ್ಯತೆ ಇದ್ದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.

Click 👇

https://newsnotout.com/2024/05/anjali-mother-and-sister-issue
https://newsnotout.com/2024/05/coaching-centre-and-education-centre
See also  ಮಡಿಕೇರಿ:ಅನಾಥ ಶವದ ಮುಂದೆ ಇತ್ತು ಲಕ್ಷಗಟ್ಟಲೆ ಹಣ,ಬೆರಗಾದ ಸ್ಥಳೀಯರು...
  Ad Widget   Ad Widget   Ad Widget   Ad Widget   Ad Widget   Ad Widget