ಕರಾವಳಿರಾಜ್ಯವೈರಲ್ ನ್ಯೂಸ್

ಕುಮಾರ ಪರ್ವತ ಚಾರಣ ಮರು ಪ್ರಾರಂಭ, ಚಾರಣ ಪ್ರಿಯರಿಂದ ಭಾರಿ ಉತ್ಸಾಹ, ಜನದಟ್ಟಣೆ

ನ್ಯೂಸ್ ನಾಟೌಟ್: ಸುಳ್ಯಕ್ಕೆ ಸಮೀಪವಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಾರಿ ಸಂಖ್ಯೆಯಲ್ಲಿ ಜನ ಬರುತ್ತಾರೆ. ಹಾಗೆ ಬಂದವರಿಗೆ ದೇವಸ್ಥಾನದ ಸಮೀಪವಿರುವ ಕುಮಾರ ಪರ್ವತ ಚಾರಣವೂ ಗಮನ ಸೆಳೆಯುತ್ತದೆ. ಈ ಚಾರಣದ ಪಥವು ಅ.3 ಗುರುವಾರ ಮರು ಪ್ರಾರಂಭವಾಗಿದೆ.

ಜ. 26 ಹಾಗೂ 27ರಂದು ಮಿತಿಗೂ ಮೀರಿದ ಚಾರಣಿಗರು ಆಗಮಿಸಿದ್ದರು. ಈ ಕಾರಣಕ್ಕೆ ಜನದಟ್ಟಣೆ ಉಂಟಾಗಿತ್ತು. ಹೀಗಾಗಿ ನಿರ್ದಿಷ್ಟ ಸಂಖ್ಯೆಯ ಚಾರಣಿಗರಿಗೆ ಮಾತ್ರವೇ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಫೆ.1ರಿಂದ ಚಾರಣ ಪಥವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಚಾರಣಿಗರು ಬರಲು ಆಗಮಿಸಿದ್ದರಿಂದ ಜನದಟ್ಟಣೆಯಾಗಿದೆ ಎಂದು ತಿಳಿದು ಬಂದಿದೆ.

https://newsnotout.com/2024/10/mobile-adiction-kannada-news-mother-and-son-viral-cctv-video/

Related posts

ಕರಾವಳಿಗೆ ಕಾಲಿಟ್ಟ ಜ್ವರ, ತಲೆನೋವು, ವಾಂತಿ, ಭೇದಿ..!

ಬಂಟ್ವಾಳ: ಮನೆಯ ಬೀಗ ಮುರಿದು ಚಿನ್ನ – ಹಣ ದೋಚಿದ ಕಳ್ಳರು..! ಪ್ರಕರಣ ದಾಖಲು

ಮುಂದಿನ‌ ವರ್ಷದಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಗ್ರೇಸ್​ ಮಾರ್ಕ್ಸ್ ಇಲ್ಲ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ