ಕ್ರೈಂ

ಕೋಳಿ ಅಂಕದಲ್ಲಿ ಚಕಮಕಿ: ಏಕಕಾಲದಲ್ಲಿ ಐದು ಮಂದಿಗೆ ಚೂರಿ ಹಾಕಿದ ಹಂತಕ..!

ಕಾಸರಗೋಡು : ಇಲ್ಲಿನ ಯುವಕನೋರ್ವ 5 ಮಂದಿಗೆ ಚೂರಿ ಇರಿದ ಘಟನೆ ಕುಂಬಳೆ ಸಮೀಪದ ಬಂಬ್ರಾಣದಲ್ಲಿ ನಡೆದಿದೆ. ಮೂವರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರನ್ನು ಬಂಬ್ರಾಣದ ಕಿರಣ್ (29), ಕುದ್ರೆಪ್ಪಾಡಿಯ ಗುರುರಾಜ್ (23), ನವೀನ್ (22) , ಧೀರಜ್ (21 ) , ಪ್ರವೀಣ್ (21) ಮತ್ತು ಚರಣ್ (23) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಳಿ ಅಂಕದ ಸ್ಥಳದಲ್ಲಿ ಉಂಟಾದ ಮಾತಿನ ಚಕಮಕಿ ಘಟನೆಗೆ ಕಾರಣ ಎನ್ನಲಾಗಿದ್ದು, ಕುಂಬಳೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.

Related posts

ವೇಶ್ಯಾವಾಟಿಕೆ ದಂಧೆಗೆ ಹೆಣ್ಣು ಮಕ್ಕಳಿಗೆ ಬ್ಲ್ಯಾಕ್ ಮೇಲ್‌: ಕಿಂಗ್ ಪಿನ್ ಹೆಂಡತಿ, ಗಂಡ ಅರೆಸ್ಟ್

ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆ ಮಾಡಿದ್ದವ ರುವಾಂಡಾ ದೇಶದಲ್ಲಿ ಅರೆಸ್ಟ್..! ಭಾರತಕ್ಕೆ ಹಸ್ತಾಂತರ

ಬಳ್ಳಾರಿ ಜೈಲಲ್ಲಿ ಟಿವಿಗಾಗಿ ಮೇಲಾಧಿಕಾರಿಗಳಿಗೆ ಮನವಿ ಮಾಡಿದ ದರ್ಶನ್..! ಚಾರ್ಜ್ ಶೀಟ್ ಸಲ್ಲಿಕೆಯ ಬಗ್ಗೆ ಮಾಹಿತಿ ಕೇಳಿದ ನಟ