ಕರಾವಳಿಕೊಡಗುಸುಳ್ಯ

ವಿರಾಜಪೇಟೆಯಲ್ಲಿ ಕೆ.ಜಿ.ಬೋಪಯ್ಯ ಹಿನ್ನಡೆ , ಎ.ಎಸ್ ಪೊನ್ನಣ್ಣ ಮುನ್ನಡೆ

ನ್ಯೂಸ್ ನಾಟೌಟ್ : ಚುನಾವಣಾ ಫಲಿತಾಂಶ ಕ್ಷಣ ಕ್ಷಣಕ್ಕೂ ಕುತೂಹಲವನ್ನು ಮೂಡಿಸುತ್ತಿದೆ. ಇದೀಗ ವಿರಾಜಪೇಟೆಯಲ್ಲಿ ಎ.ಎಸ್.ಪೊನ್ನಣ್ಣ ೫೨೭೫೮ (ಕಾಂಗ್ರೆಸ್) ಕೆ.ಜಿ.ಬೋಪಯ್ಯ ಅವರು೪೭,೮೭೪ (ಬಿಜೆಪಿ) ಇದ್ದು , ಕಾಂಗ್ರೆಸ್ ನ ಎ.ಎಸ್.ಪೊನ್ನಣ್ಣ ಅವರು ೧೨ನೇ ಸುತ್ತಿನಲ್ಲಿ ಲೀಡ್ ನಲ್ಲಿದ್ದಾರೆ.

Related posts

ಐವರ್ನಾಡಿನ ಹುಡುಗಿ ಭಾರತೀಯ ಸೈನ್ಯಕ್ಕೆ ಆಯ್ಕೆ

ಮಂಗಳೂರಿಗೆ ಬರುವ ಪ್ರಯಾಣಿಕರನ್ನು ಬಿಟ್ಟು ಹಾರಿದ ವಿಮಾನ..! ಸತತ 6 ಗಂಟೆಗಳ ಕಾಲ 6 ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿಯೇ ಕಾಯುವ ಶಿಕ್ಷೆ..!

ಮಣಿಪಾಲ: ಗಾಂಜಾ ಸೇವಿಸಿದ ಐವರು ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ