ಕರಾವಳಿಕಾಸರಗೋಡುದೇಶ-ವಿದೇಶರಾಜಕೀಯ

Kerala election result: ಕೊಯಮತ್ತೂರಿನಲ್ಲಿ ‘ಸಿಂಗಂ’ ಅಣ್ಣಾಮಲೈಗೆ ಸೋಲು, ಕೇರಳದಲ್ಲಿ ಖಾತೆ ತೆರೆದು ಇತಿಹಾಸ ಸೃಷ್ಟಿಸಿದ ಬಿಜೆಪಿ

ನ್ಯೂಸ್ ನಾಟೌಟ್: ತಮಿಳುನಾಡಿನ ಕೊಯಮತ್ತೂರಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಕರ್ನಾಟಕದ ಸಿಂಗಂ ಖ್ಯಾತಿಯ ಅಣ್ಣಾಮಲೈ ಸೋಲು ಅನುಭವಿಸಿದ್ದಾರೆ. ಅವರು 17 ಸಾವಿರದ ಮತಗಳ ಅಂತರದ ಕಹಿ ಅನುಭವಿಸಿದ್ದಾರೆ. ತಮಿಳುನಾಡಿನಲ್ಲಿ ಬಿಜೆಪಿಯನ್ನು ನೆಲೆಗೊಳಿಸುವುದಕ್ಕೆ ಅಣ್ಣಾಮಲೈ ಪ್ರಯತ್ನ ನಡೆಸಿದ್ದರು. ತನ್ನ ಅಸ್ತಿತ್ವವೇ ಇಲ್ಲದ ನೆಲದಲ್ಲಿ ಅತ್ಯಂತ ರೋಚಕ ಸ್ಪರ್ಧೆ ನೀಡುವ ಮೂಲಕ ಅಣ್ಣಾಮಲೈ ಸೋಲಿನಲ್ಲೂ ಗೆಲುವು ಕಂಡಿದ್ದಾರೆ.

ಕೇರಳದಲ್ಲಿ ಬಿಜೆಪಿ ತನ್ನ ಖಾತೆ ತೆರೆದಿದೆ. ತ್ರಿಶೂರ್ ನಲ್ಲಿ ಬಿಜೆಪಿ ಅಭ್ಯರ್ಥಿ ಸಿನಿಮಾ ನಟ ಸುರೇಶ್ ಗೋಪಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಸ್ವಾತಂತ್ರ್ಯ ಬಂದ ಬಳಿಕ ಇದೇ ಮೊದಲ ಬಾರಿಗೆ ಬಿಜೆಪಿಯ ಖಾತೆಯೊಂದು ಕೇರಳದಲ್ಲಿ ಓಪನ್ ಆಗಿದೆ. ಕಳೆದ ಒಂದು ವರ್ಷಗಳಿಂದ ಅವರು ನಿರಂತರ ಪ್ರಯತ್ನ ನಡೆಸಿದ್ದರು. ಬಿಜೆಪಿಯ ಗೆಲುವಿಗೆ ಕಾರಣರಾಗಿದ್ದಾರೆ.

Click 👇

https://newsnotout.com/2024/06/election-padmaraj-and-brijish-kannada-news
https://newsnotout.com/2024/06/loka-sabha-result-news-stars
https://newsnotout.com/2024/06/election-and-tv-court-issued-notice
https://newsnotout.com/2024/06/strong-room-key-kannada-news-vijayapura

Related posts

‘ಕಾಂಗ್ರೆಸ್ ನಾಯಕರೇ ನಿಮಗೆ10 ಕೆ.ಜಿ ಅಕ್ಕಿ ಕೊಡಲು ಆಗದಿದ್ದರೆ ಕ್ಷಮೆ ಕೇಳಿ’ ಕೋಟ ಶ್ರೀನಿವಾಸ್ ಪೂಜಾರಿ ಆಗ್ರಹ

ಉಪ್ಪಿನಂಗಡಿ: ಕಂದಕಕ್ಕೆ ಉರುಳಿದ ಜೀಪ್ ,ಪುಟ್ಟ ಮಕ್ಕಳು ಸಹಿತ ನಾಲ್ಕು ಮಂದಿಗೆ ಗಾಯ

ಮತದಾರರು ಮದ್ಯಪಾನದ ಆಮಿಷಕ್ಕೆ ಬಲಿಯಾಗಬಾರದು-ಪದ್ಮನಾಭ ಶೆಟ್ಟಿ