Latestಕ್ರೈಂವೈರಲ್ ನ್ಯೂಸ್

ಕಟೀಲು ದೇವಾಲಯಕ್ಕೆ ಬಂದ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ, ದೇವಿಗೆ ವಿಶೇಷ ಪೂಜೆ

1.2k

ನ್ಯೂಸ್‌ ನಾಟೌಟ್ : ತುಳುನಾಡು ಮೂಲದ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಇಂದು (ಫೆಬ್ರವರಿ 28) ಕಟೀಲು ದುರ್ಗಾಪರಮೇಶ್ವರಿ ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ.

ಶಿಲ್ಪಾ ಶೆಟ್ಟಿ ಮೂಲತಃ ಮಂಗಳೂರಿನವರೇ, ಅವರು ಆಗಾಗ್ಗೆ ಮಂಗಳೂರು ಸೇರಿದಂತೆ ಕರಾವಳಿ ಭಾಗದ ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ. ತುಳು ಭಾಷೆಯನ್ನು ಸ್ಪಷ್ಟವಾಗಿ ಮಾತನಾಡಬಲ್ಲ ಶಿಲ್ಪಾ ಶೆಟ್ಟಿ ಪ್ರತೀ ವರ್ಷದಂತೆ ಈ ವರ್ಷವೂ ಪರಿವಾರ ಸಮೇತರಾಗಿ ದುರ್ಗಾಪರಮೇಶ್ವರಿಯ ಆಶಿರ್ವಾದ ಪಡೆಯಲು ಬಂದಿದ್ದರು.

See also  ಸುಳ್ಯ: ಬೈಕ್‌ ಮತ್ತು ಸ್ಕೂಟಿ ನಡುವೆ ಅಪಘಾತ; ಮಗು ಸಹಿತ ಕೆಳಕ್ಕೆ ಬಿದ್ದ ಸವಾರ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget