ಕರಾವಳಿ

ಕಟೀಲು ದೇವಸ್ಥಾನದಲ್ಲಿ 100 ರೂ. ಕೊಟ್ರೆ ಬೇಗ ದರ್ಶನ

471

ನ್ಯೂಸ್ ನಾಟೌಟ್: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ  ಹೊಸ ನಿಯಮ ಜಾರಿಯಾಗಿದೆ. 100 ರೂಪಾಯಿ ಕೊಟ್ಟರೆ ಶೀಘ್ರ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ.

ದೇಶಾದ್ಯಂತ ನವರಾತ್ರಿ ಆಚರಣೆ ನಡೆದಿದ್ದು ಇದೀಗ ಹೊಸ ನಿಯಮ ಜಾರಿಗೆ ತರಲು ದೇಗುಲ ಆರಂಭಿಸಿದೆ. ದೇವರ ದರ್ಶನಕ್ಕೂ ಹಣ ನಿಗದಿಗೆ ಭಕ್ತರ ವರ್ಗದಿಂದ ಅಸಮಾಧಾನ ಕೇಳಿ ಬಂದಿದೆ. ವಿಐಪಿ ಪ್ರವೇಶವನ್ನು ಎಲ್ಲ ಕಡೆ ನೋಡಿದ್ದೇವೆ. ಕೆಲವು ದೇವಸ್ಥಾನಗಳಲ್ಲಿ ಹಣ ನೀಡಿದ್ರೆ ಬೇಗ ಪ್ರವೇಶ ಪಡೆಯಲು ಅವಕಾಶವಿದೆ. ಆದರೆ ಕಟೀಲಿನಲ್ಲಿ ಇದನ್ನು ಜಾರಿಗೆ ತಂದಿರುವುದರ ಬಗ್ಗೆ ಜನರಿಂದ ಆಕ್ಷೇಪ ವ್ಯಕ್ತವಾಗಿದೆ ಎನ್ನಲಾಗಿದೆ.

See also  ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆಗೆ ಶರಣು,ಡೆತ್ ನೋಟ್ ನಲ್ಲೇನಿದೆ?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget