ಕ್ರೈಂ

ಕಾಟಕೇರಿ ಅಪಘಾತ ಪ್ರಕರಣ: ಇಬ್ಬರೂ ಪ್ರಾಣಾಪಾಯದಿಂದ ಪಾರು

200

ನ್ಯೂಸ್ ನಾಟೌಟ್: ಮಡಿಕೇರಿ ಸಮೀಪ ಇರುವ ಕಾಟಕೇರಿ ಬಳಿ ಇಂದು ಬೆಳಗ್ಗೆ ಸಂಭವಿಸಿರುವ ಪಿಕಪ್ ಹಾಗೂ ಬೈಕ್ ನಡುವಿನ ಅಪಘಾತದಲ್ಲಿ ಇಬ್ಬರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೈಕ್ ನಲ್ಲಿ ಹಿಂಬದಿ ಪ್ರಯಾಣಿಸುತ್ತಿದ್ದ ಯುವತಿಗೆ ಗಂಭೀರ ಗಾಯ ಎನ್ನಲಾಗಿತ್ತು. ಆದರೆ ಅವರಿಗೆ ಅಪಾಯ ಸಂಭವಿಸಿಲ್ಲ,ಎಂದು ತಿಳಿದು ಬಂದಿದೆ.
ಗಾಯಗೊಂಡ ಬೈಕ್ ಸವಾರನನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

See also  ದಲಿತ ಯುವತಿ ವಿಷ ಸೇವಿಸಿ ಸಾವು ಪ್ರಕರಣಕ್ಕೆ ಟ್ವಿಸ್ಟ್..! 13 ಮಂದಿ ಮೇಲೆ ಪ್ರಕರಣ ದಾಖಲು, 7 ಮಂದಿ ಪೊಲೀಸ್‌ ವಶಕ್ಕೆ..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget