ಕರಾವಳಿಕಾಸರಗೋಡುಕ್ರೈಂ

ಕಾಸರಗೋಡು: ಮೀನುಗಾರಿಕಾ ಬೋಟ್ ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು..! ತನಿಖೆ ನಡೆಸುತ್ತಿರುವ ಪೊಲೀಸರು

ನ್ಯೂಸ್ ನಾಟೌಟ್: ಮೀನುಗಾರಿಕಾ ಬೋಟ್ ಮತ್ತು ಸಾಮಾಗ್ರಿಗಳಿಗೆ ಬೆಂಕಿ ಹಚ್ಚಿದ ಘಟನೆ ಗುರುವಾರ(ಜ.23) ಬೆಳಿಗ್ಗೆ ಕಾಸರಗೋಡಿನ ಕುಂಬಳೆ ಸಮೀಪದ ಮುಟ್ಟಂ ಎಂಬಲ್ಲಿ ಬೆಳಕಿಗೆ ಬಂದಿದೆ.

ಕೀರ್ತೆಶ್ ದಾಮೋದರನ್ ಎಂಬವರ ಮಾಲಕತ್ವದ ಬೋಟ್, ಇಂಜಿನ್, ಬಲೆ ಮೊದಲಾದವುಗಳನ್ನು ದುಷ್ಕರ್ಮಿಗಳು ಬೆಂಕಿ ಹಚ್ಚಿ ನಾಶಪಡಿಸಿದ್ದಾರೆ. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮುಂಜಾನೆ ಮೀನುಗಾರಿಕೆಗೆ ತೆರಳಿ ಮರಳಿದವರು ಇದನ್ನು ಗಮನಿಸಿ ಮಾಲಕರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Click

https://newsnotout.com/2025/01/17-year-old-boy-misused-by-women-kannada-news-d/
https://newsnotout.com/2025/01/begaluru-express-kannada-news-12-people-nomore-d/
https://newsnotout.com/2025/01/mangaluru-bank-robbery-kannada-news-bharath-shetty/
https://newsnotout.com/2025/01/bihar-kannada-news-coplicated-case-body-thief/
https://newsnotout.com/2025/01/mount-everest-cost-of-climbing-for-foriegn-tourist-will-high/
https://newsnotout.com/2025/01/man-try-to-attack-police-and-cought-fired-and-hospitalized/
https://newsnotout.com/2025/01/yodh-kannada-news-viral-video-virat-kohli/

Related posts

ಎಟಿಎಂ ಗೆ ಹಣ ತುಂಬಲು ಬಂದ ವೇಳೆ ಸಿನಿಮೀಯ ರೀತಿಯಲ್ಲಿ ದರೋಡೆ..! ದರೋಡೆಕೋರರ ಗುಂಡಿನ ದಾಳಿಗೆ ಓರ್ವ ಸಿಬ್ಬಂದಿ ಸ್ಥಳದಲ್ಲೇ ಸಾವು..! ಇಲ್ಲಿದೆ ವಿಡಿಯೋ

ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿ ಸೆರೆ

ಸುಳ್ಯದಿಂದ ನಾಪತ್ತೆಯಾದ ಮೊಬೈಲ್ ಫೋನ್ ಉತ್ತರ ಪ್ರದೇಶದಲ್ಲಿ ಪತ್ತೆ..! ಐದು ತಿಂಗಳ ನಂತರ ವ್ಯಕ್ತಿಯ ಕೈ ಸೇರಿದ ಫೋನ್..!