ಕರಾವಳಿದೇಶ-ಪ್ರಪಂಚ

ದೇವರೆ ನನಗೆ ಹುಡುಗಿ ಕರುಣಿಸು ಎಂದು ದೇವರಿಗೆ ಪತ್ರವನ್ನು ಬರೆದ ಪ್ರೇಮಿ!

ನ್ಯೂಸ್ ನಾಟೌಟ್ : ದೇವಾಸ್ಥನಕ್ಕೆ ಹೋಗಿ ದೇವರಿಗೆ ಕೈ ಮುಗಿದು ಇಷ್ಟಾರ್ಥಗಳನ್ನು ನೆರವೇರಿಸು ಎಂದು ಬೇಡಿ ದೇವರಿಗೆ ಕಾಣಿಕೆ ಹಾಕುವ ಪದ್ದತಿಯನ್ನು ಮಾಡುವುದು ರೂಢಿ. ಅದರೆ ಇಲ್ಲೊಬ್ಬ ಭಗ್ನ ಪ್ರೇಮಿ ದೇವರಿಗೆ ಪತ್ರವನ್ನು ಬರೆದಿದ್ದಾನೆ. ಹುಂಡಿ ಎಣಿಸುವ ಕಾರ್ಯ ನಡೆಯುವಾಗ ಇಂತಹ ವಿಚಿತ್ರ ಘಟನೆ ಪತ್ತೆಯಾಗಿದೆ.

ಚಾಮರಾಜೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆಸುವಾಗ ಏಳು ಲಕ್ಷ ಹಣದ ಜೊತೆಗೆ ಎರಡು ಪತ್ರಗಳು ಪತ್ತೆಯಾಗಿದೆ. ಪ್ರೇಮಿಯು ಹುಡುಗಿಗಾಗಿ ಚಾಮರಾಜೇಶ್ವರ ದೇವರಲ್ಲಿ ಮೊರೆ ಹೋಗಿದ್ದಾನೆ. ದೇವರೆ ನನಗೆ ಹುಡುಗಿ ಕರುಣಿಸು ಎಂದು ಪತ್ರದಲ್ಲಿ ಬರೆಯಲಾಗಿತ್ತು. ಪತ್ರದಲ್ಲಿ ರಾಜೇಂದ್ರ ಉಪ್ಪಾರ ಬೀದಿ ಎಂದು ಬರೆದಿದ್ದಾರೆ. ಪತ್ರದಲ್ಲಿ ಹುಂಡಿ ಎಣಿಸುವ ಕಾರ್ಯ ಮುಂದುವರಿಯುತ್ತಿದ್ದಂತೆ ಮತ್ತೊಂದು ಪತ್ರವೂ ಪತ್ತೆಯಾಗಿದೆ. ಇದರಲ್ಲಿ ದೇವರ ರಾಜ್ಯ ಸಮೀಪಿಸಿದೆ ಎಂದು ಬರೆಯಲಾಗಿದೆ.

Related posts

ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಹತ್ಯೆಯಾದದ್ದೇಕೆ..? ಅಶ್ಲೀಲ ವಿಡಿಯೋ ಹರಿಬಿಡುತ್ತಿದ್ದ ಈಕೆ ಯಾರು..?

ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿ ಸೆರೆ

ತುಳು ಭಾಷೆಯಲ್ಲಿ ಮೊಟ್ಟ ಮೊದಲ ಸಂಶೋಧನಾ ಅಧ್ಯಯನ ಪ್ರಕಟಿಸಿದ ಮೊದಲ ವ್ಯಕ್ತಿ..!,ಪಿಹೆಚ್‌ಡಿ ಗಳಿಸಿದ ಇಂಗ್ಲಿಷ್ ನಿವೃತ್ತ ಪ್ರಾಧ್ಯಾಪಕ ..!