ಕರಾವಳಿ

ಕಾರ್ಕಳ:ಕಾಂಗ್ರೆಸ್ ಅಭ್ಯರ್ಥಿ ಹಿರ್ಗಾನ ವಿಷ್ಣುಮೂರ್ತಿ ದೇಗುಲಕ್ಕೆ ಭೇಟಿ, ದೇವರ ಆಶೀರ್ವಾದ ಬೇಡಿದ ಉದಯ ಶೆಟ್ಟಿ ಮುನಿಯಾಲ್

357

ನ್ಯೂಸ್ ನಾಟೌಟ್ :ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ ಮುನಿಯಾಲ್ ರವರು ಕಾರ್ಕಳದ ಇತಿಹಾಸ ಪ್ರಸಿದ್ಧ ದೇಗುಲಗಳಲ್ಲಿ ಒಂದಾಗಿರುವ ವಿಷ್ಣುಮೂರ್ತಿ ದೇವಸ್ಥಾನ ಹಿರ್ಗಾನ ಇಲ್ಲಿಗೆ ಭೇಟಿ ನೀಡಿದರು.ಈ ವೇಳೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಮುಖರು,ಕಾರ್ಯಕರ್ತರು, ಭಕ್ತಾಭಿಮಾನಿಗಳು ಹಾಗೂ ಊರಿನ ಹಿರಿಯರು ಉಪಸ್ಥಿತರಿದ್ದರು.

See also  ಕಾಂಗ್ರೆಸ್ ಸೇರುವ ಕುರಿತು ಡಿವಿ ಸದಾನಂದ ಗೌಡ ಹೇಳಿದ್ದೇನು..? ಮಹತ್ವದ ಪತ್ರಿಕಾಗೋಷ್ಠಿ ಹೇಳಿಕೆ ಇಲ್ಲಿದೆ ವೀಕ್ಷಿಸಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget