ಕರಾವಳಿರಾಜಕೀಯ

ಕಾರ್ಕಳ: ಯರ್ಲಪಾಡಿ ಗ್ರಾಮದಲ್ಲಿ ಶಾಸಕ ಸುನಿಲ್‌ ಕುಮಾರ್‌ ಬಿರುಸಿನ ಪ್ರಚಾರ

233

ನ್ಯೂಸ್ ನಾಟೌಟ್: ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸುನಿಲ್‌ ಕುಮಾರ್‌ ಅವರು ಯರ್ಲಪಾಡಿ ಗ್ರಾಮದ ಮತದಾರರನ್ನು ಭೇಟಿ ಮಾಡಿ ಮತ ಯಾಚಿಸಿದರು.

ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ ಸಾಕಷ್ಟು ಅನುದಾನ ನೀಡಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತವನ್ನು ನನಗೆ ನೀಡಿ ಸ್ವರ್ಣ ಕಾರ್ಕಳದ ಮತ್ತಷ್ಟು ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.

See also  ಸುಳ್ಯ: 5 ತಿಂಗಳ ಹಿಂದೆ ಕೊನೆಯುಸಿರೆಳೆದ ವ್ಯಕ್ತಿಯ ಅಸ್ಥಿಪಂಜರ ಪತ್ತೆ, ಸ್ಥಳೀಯರು ಸೊಪ್ಪಿಗೆಂದು ತೆರಳಿದ್ದಾಗ ಬೆಳಕಿಗೆ ಬಂತು ಘಟನೆ;ಯಾರದ್ದು ಈ ಅಸ್ಥಿಪಂಜರ?
  Ad Widget   Ad Widget   Ad Widget   Ad Widget   Ad Widget   Ad Widget   Ad Widget