ಉಡುಪಿಕರಾವಳಿಕ್ರೈಂ

ಕಾರ್ಕಳ: ನೇಹಾ ಹತ್ಯೆ ಖಂಡಿಸಿ ಪ್ರತಿಭಟಿಸಿದ್ದಕ್ಕೆ ABVP ರಾಜ್ಯ ಸಹಕಾರ್ಯದರ್ಶಿಗಳ ಮೇಲೆ FIR, ‘ಇದು ಕಾಂಗ್ರೆಸ್ ಗ್ಯಾರಂಟಿ’ ಎಂದು ಸಿಡಿದ ಟೀಮ್ ABVP

ನ್ಯೂಸ್ ನಾಟೌಟ್: ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಪ್ರಕರಣವನ್ನು ಎಬಿವಿಪಿ ಕಟು ಪದಗಳಿಂದ ಖಂಡಿಸಿದೆ. ಮಾತ್ರವಲ್ಲ ನ್ಯಾಯ ನೀಡಬೇಕೆಂದು ಆಗ್ರಹಿಸಿ ಕಾರ್ಕಳದಲ್ಲಿ ಶಾಂತ ರೀತಿಯಲ್ಲಿ ಪ್ರತಿಭಟನೆಯನ್ನೂ ನಡೆಸಿದೆ.

ಈ ವೇಳೆ ಪ್ರತಿಭಟನೆ ನಡೆಸಿದ ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಹರ್ಷಿತ್ ಪೂಜಾರಿ ಹಾಗೂ ಗಣೇಶ್ ಪೂಜಾರಿ ಮೇಲೆ ಕೇಸು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಸರ್ಕಾರದ ಈ ನಡೆಯನ್ನು ಎಬಿವಿಪಿ ತೀವ್ರವಾಗಿ ಖಂಡಿಸಿದೆ. ಕಾರ್ಯಕರ್ತರ ವಿರುದ್ಧ ದಾಖಲಿಸಿರುವ FIR ಹಿಂಪಡೆಯದೆ ಹೋದರ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಪ್ರವೀಣ್ ಎಚ್ .ಕೆ ಎಚ್ಚರಿಸಿದ್ದಾರೆ.

Related posts

‘ಪೊಗರು’ (Pogaru) ಸಿನಿಮಾದಲ್ಲಿ ನಟ ಧ್ರುವ ಸರ್ಜಾ ಜತೆ ನಟಿಸಿದ್ದ ಜೋ ಲಿಂಡ್ನರ್​ ವಿಧಿ ವಶ!

ಡಿಸಿ, ಎಸ್​ಪಿ ಮುಂದೆಯೇ ರೌಡಿಶೀಟರ್​ಗೆ ಕಾಂಗ್ರೆಸ್ ಶಾಸಕನಿಂದ ಭರ್ಜರಿ ಸನ್ಮಾನ..! ಸಾರ್ವಜನಿಕವಾಗಿ ಮುಜುಗರಕ್ಕೀಡಾದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ..!

ಯುವತಿಗೆ ಹಲ್ಲೆ ಮಾಡಿ, ಗನ್‌ ತೋರಿಸಿ ಬೆದರಿಸಿದಾತ ಪೊಲೀಸ್‌ ವಶಕ್ಕೆ