ಕರಾವಳಿ

ಕೊಕ್ಕಡ:ತಮ್ಮದೇ ತೋಟದಲ್ಲಿ ಮೇಯಲೆಂದು ಕಟ್ಟಿ ಹಾಕಿದ್ದ ದನ ಕಳವು..!ಯಾರು ಆ ದನಗಳ್ಳರು?

191

ನ್ಯೂಸ್‌ ನಾಟೌಟ್‌ :ತಮ್ಮದೇ ತೋಟದ ಮಧ್ಯೆ ಮೇಯಲೆಂದು ಕಟ್ಟಿ ಹಾಕಿದ್ದ ದನ ಇದ್ದಕ್ಕಿದ್ದ ಹಾಗೆ ಕಾಣೆಯಾಗಿರುವ ಘಟನೆ ಬಗ್ಗೆ ವರದಿಯಾಗಿದೆ. ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಶಬರಾಡಿ ಎಂಬಲ್ಲಿ ಮಾ. 25ರಂದು ಬೆಳಗ್ಗಿನ ವೇಳೆ ದನವನ್ನು ವ್ಯಕ್ತಿಯೊಬ್ಬರು ಕಟ್ಟಿ ಹಾಕಿದ್ದರು.

ಬಳಿಕ ಮಧ್ಯಾಹ್ನ ತೋಟಕ್ಕೆ ಬಂದು ನೋಡುವಾಗ ದನವು ಅಲ್ಲಿರಲಿಲ್ಲವೆಂದು ತಿಳಿದು ಬಂದಿದೆ. ದನವನ್ನು ಎಷ್ಟೇ ಹುಡುಕಾಡಿದರೂ ಇದುವರೆಗೂ ದನವು ಎಲ್ಲೂ ಪತ್ತೆಯಾಗಿಲ್ಲ. ಕಳವಾದ ದನದ ಅಂದಾಜು ಮೌಲ್ಯ 20,000 ರೂ. ಎನ್ನಲಾಗಿದೆ.ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು,ತನಿಖೆ ಕೈಗೊಂಡಿದ್ದಾರೆ.

See also  ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಇನ್ಮುಂದೆ ಕರೆಂಟ್ ಬಿಲ್ ಕಟ್ಟಲ್ಲ, ಉಡುಪಿಯಲ್ಲಿ ವಿದ್ಯುತ್ ಮೀಟರ್ ಬಳಿ ಬೋರ್ಡ್ ಅಳವಡಿಸಿದ ವ್ಯಕ್ತಿ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget