Latestಕ್ರೈಂವಿಡಿಯೋವೈರಲ್ ನ್ಯೂಸ್

ಸತ್ತ ಸ್ನೇಹಿತನ ಹೆಣಕ್ಕೆ ಎಣ್ಣೆ ಕುಡಿಸಿ, ಸಿಗರೇಟ್ ಬಾಯಿಗೆ ಇಟ್ಟು ವಿಚಿತ್ರ ಅಂತಿಮ ವಿದಾಯ..! ವಿಡಿಯೋ ವೈರಲ್

709

ನ್ಯೂಸ್ ನಾಟೌಟ್: ವೈರಲ್ ಆಗಿರುವ ವಿಡಿಯೋದಲ್ಲಿ ಅಂತ್ಯಕ್ರಿಯೆ ವೇಳೆಯಲ್ಲಿ ಸ್ನೇಹಿತ ಸತ್ತ ಹೆಣಕ್ಕೆ ಎಣ್ಣೆ ಕುಡಿಸಿ, ಸಿಗರೇಟ್ ಹೊತ್ತಿಸಿ ಬಾಯೊಳಗೆ ಇಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ.

Janthu jetha ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದರಲ್ಲಿ ವ್ಯಕ್ತಿ ಯ ಮೃತದೇಹವನ್ನು ಗುಂಡಿಯೊಳಗೆ ಮಲಗಿಸಿರುವುದನ್ನು ನೋಡಬಹುದು. ಅಲ್ಲೇ ಇದ್ದ ಒಬ್ಬ ಯುವಕನು ಎಣ್ಣೆ ಬಾಟಲಿ ಹಿಡಿದು ಲೋಟಕ್ಕೆ ಎಣ್ಣೆ ಸುರಿಯುತ್ತಿದ್ದಾನೆ.

ಕೊನೆಗೆ ಮತ್ತೊಬ್ಬ ಈ ಎಣ್ಣೆಯನ್ನು ಸತ್ತ ವ್ಯಕ್ತಗೆ ಕುಡಿಸಿದ್ದಾನೆ. ತದನಂತರದಲ್ಲಿ ಸಿಗರೇಟ್ ಹೊತ್ತಿಸಿ ಹೆಣದ ಬಾಯಿಗೆ ಇಡುವುದನ್ನು ಗಮನಿಸಬಹುದು.

 

View this post on Instagram

 

A post shared by Karan Kumar (@kar.an4967)

ಬಳಕೆದಾರರೊಬ್ಬರು, ‘ನನ್ನ ಸ್ನೇಹಿತ ಸತ್ತರೂ ನಾನು ಹೀಗೆಯೇ ಮಾಡುತ್ತೇನೆ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಇದು ಸಹೋದರತ್ವವಲ್ಲ, ಇದನ್ನು ಮೂರ್ಖತನ ಎಂದು ಕರೆಯಲಾಗುತ್ತದೆ’ ಎಂದಿದ್ದಾರೆ.

 

See also  ಸ್ವಾಮೀಜಿಯನ್ನ ಮಠದ ಹೊರಗೆ ಕೂರಿಸಿ ತರಾಟೆಗೆ ತೆಗೆದುಕೊಂಡದ್ದೇಕೆ ಮುಖಂಡರು? ಮಠದಲ್ಲಿ ವ್ಯಕ್ತಿಯೊಬ್ಬ ತೊಡೆಯ ಮೇಲೆ ಮಹಿಳೆಯರನ್ನ ಕೂರಿಸಿಕೊಂಡು ಚಕ್ಕಂದವಾಡಿದ್ದ ಎಂದು ಆರೋಪಿಸಿದ್ದು ಯಾರಿಗೆ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget