ಕೊಡಗುಕ್ರೈಂ

ಜೋಡುಪಾಲ: ಓವರ್ ಟೇಕ್ ಮಾಡುವ ಭರದಲ್ಲಿ ಬಸ್ ಗೆ ಗುದ್ದಿದ ಕಾರು, ಸ್ವಲ್ಪದರಲ್ಲೇ ತಪ್ಪಿದ ದುರಂತ

80
Spread the love

ನ್ಯೂಸ್ ನಾಟೌಟ್: ಬಸ್ ಹಾಗೂ ಕಾರು ನಡುವೆ ಜೋಡುಪಾಲದ ಬಳಿ ಅಪಘಾತ ನಡೆದಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ದುರ್ಘಟನೆಯಲ್ಲಿ ಕಾರು ಜಖಂಗೊಂಡಿದೆ. ಮಡಿಕೇರಿ ಕಡೆಗೆ ಹೋಗುತ್ತಿದ್ದ ಬಸ್ ಅನ್ನು ಕಾರಿನವ ಓವರ್ ಟೇಕ್ ಮಾಡಿಕೊಂಡು ಹೋಗಿದ್ದಾನೆ. ಈ ವೇಳೆ ಎದುರಿನಿಂದ ಕಾರೊಂದು ಬಂದ ಹಿನ್ನೆಲೆಯಲ್ಲಿ ಓವರ್ ಟೇಕ್ ಮಾಡುತ್ತಿದ್ದ ಕಾರಿನವ ಎಡಗಡೆಗೆ ಸ್ಟೇರಿಂಗ್ ತಿರುಗಿಸಿದ್ದಾನೆ. ಪರಿಣಾಮ ಬಸ್ ನ ಮುಂಭಾಗ ತಾಗಿ ಕಾರು ಜಖಂಗೊಂಡಿದೆ. ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

See also  ಸಂಪ್ಯದಲ್ಲಿ ಅಡ್ಡಾದಿಡ್ಡಿಯಾಗಿ ಚಲಾಯಿಸಿದ ಲಾರಿ ರಿಕ್ಷಾಕ್ಕೆ ಡಿಕ್ಕಿ
  Ad Widget   Ad Widget   Ad Widget   Ad Widget   Ad Widget   Ad Widget