Latestಕ್ರೈಂವಿಡಿಯೋವೈರಲ್ ನ್ಯೂಸ್

ಅಸಭ್ಯ ನೃತ್ಯ ಮಾಡುತ್ತಿದ್ದಾಕೆಗೆ ಹಣ ಕೊಟ್ಟು ಕುಣಿಯುತ್ತಿದ್ದ ಬಾಲಕನಿಗೆ ಬೆನ್ನಟ್ಟಿ ಬಾರಿಸಿದ ವ್ಯಕ್ತಿ..! ವಿಡಿಯೋ ವೈರಲ್

805

ನ್ಯೂಸ್ ನಾಟೌಟ್ : ಉತ್ತರ ಭಾರತದಲ್ಲಿ ನೃತ್ಯಗಾರ್ತಿಯರನ್ನು ಕರೆಸಿ ಅಸಭ್ಯ ನೃತ್ಯ ಮಾಡಿಸುವ ಪರಂಪರೆ ಇದೆ. ಈ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ಪುರುಷರಷ್ಟೇ ಭಾಗವಹಿಸುತ್ತಾರೆ. ಹಾಗೆಯೇ ವೇದಿಕೆ ಮೇಲಿದ್ದ ನೃತ್ಯಗಾರ್ತಿಗೆ ಹಣ ಕೊಡುತ್ತಾ ನೃತ್ಯ ಮಾಡುತ್ತಿದ್ದ ಬಾಲಕನಿಗೆ ಆತನ ತಂದೆ ಅಟ್ಟಾಡಿಸಿಕೊಂಡು ಹೊಡೆದಿರುವ ವಿಡಿಯೋ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಯುವಕ ವೇದಿಕೆಯ ಕೆಳಗೆ ನಿಂತು, ಎಲ್ಲರ ಮುಂದೆ ನೃತ್ಯಗಾರ್ತಿಗೆ ಹಣ ಕೊಡುತ್ತಾ, ನೃತ್ಯ ಮಾಡುತ್ತಿದ್ದ,ಈ ವೇಳೆ ತಂದೆಯಿಂದ ದೊಣ್ಣೆಯೇಟು ಬಿದ್ದಿದೆ. ಬಾಲಕನಿಗೆ ಕೋಲಿನಿಂದ ಹೊಡೆದಿದ್ದಾರೆ.

ತಂದೆ ಮಗನ ಮೇಲೆ ಹಲ್ಲೆ ನಡೆಸುತ್ತಲೇ ಇದ್ದರು, ಹಣ ವ್ಯರ್ಥ ಮಾಡಿದ್ದಕ್ಕಾಗಿ ಗದರಿಸುತ್ತಿದ್ದರು. ಕೆಲವು ಪ್ರೇಕ್ಷಕರು ಮಧ್ಯಪ್ರವೇಶಿಸಿ ತಂದೆಯನ್ನು ತಡೆದಿದ್ದಾರೆ.

See also  ಉಪ್ಪಿನಂಗಡಿ/ಪದ್ಮುಂಜ:ಕಲಿಕೆಯಲ್ಲಿ ಹಿಂದುಳಿದಿದ್ದಾರೆಂದು ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಬರೆಯಲು ಬಿಡದ ಶಿಕ್ಷಕರು!!100 ಪರ್ಸೆಂಟ್ ಫಲಿತಾಂಶ ಉದ್ದೇಶದಿಂದ ಮಕ್ಕಳ ಭವಿಷ್ಯದ ಜತೆ ಚೆಲ್ಲಾಟ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget