ಕ್ರೈಂಸುಳ್ಯಕನಕಮಜಲಿನ ಮಿತ್ತಮಜಲಿನ ಬಳಿ ಬರೆಗೆ ಗುದ್ದಿದ ಕಾರು..! ಪ್ರಯಾಣಿಕರು ಆಸ್ಪತ್ರೆಗೆ ದಾಖಲು by ನ್ಯೂಸ್ ನಾಟೌಟ್ ಪ್ರತಿನಿಧಿFebruary 11, 2025February 11, 2025 Share0 ನ್ಯೂಸ್ ನಾಟೌಟ್: ಕನಕಮಜಲಿನ ಮಿತ್ತಮಜಲಿನ ಬಳಿ ಬರೆಗೆ ಕಾರು ಗುದ್ದಿದ ಘಟನೆ ಇಂದು(ಫೆ.11) ನಡೆದಿದೆ. ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಜಖಂಗೊಂಡಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.