ಪುತ್ತೂರುಸುಳ್ಯ

ಕಲ್ಲುಗುಂಡಿ: ಸಂಪತ್ ಕೊಲೆ ಪ್ರಕರಣ, 2ನೇ ಆರೋಪಿಗೆ ಷರತ್ತು ಬದ್ಧ ಜಾಮೀನು ಮಂಜೂರು

ನ್ಯೂಸ್ ನಾಟೌಟ್: ಕಲ್ಲುಗುಂಡಿಯ ಸಂಪತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ 2ನೇ ಆರೋಪಿಗೆ ಪುತ್ತೂರಿನ 5ನೇ ಹೆಚ್ಚುವರಿ ನ್ಯಾಯಾಲಯ ನ.11 ರಂದು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

2020 ಅಕ್ಟೋಬರ್ 8ರಂದು ಕಲ್ಲುಗುಂಡಿಯ ಸಂಪತ್ ಎನ್ನುವವನನ್ನು ಸುಳ್ಯದ ಶಾಂತಿ ನಗರದ ಬಾಡಿಗೆ ಮನೆಯ ಸಮೀಪ ಅಟ್ಟಾಡಿಸಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು 8 ಮಂದಿಯನ್ನು ಬಂಧಿಸಿದ್ದರು.

Related posts

ಗುತ್ತಿಗಾರಿನ ಯಾಸಿಕ ಎಂ.ಆರ್. ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ,ಲಾಂಗ್ ಜಂಪ್ ವಿಭಾಗದಲ್ಲಿ ಯುಕ್ತಿ.ಕೆ. ವಿದ್ಯಾರ್ಥಿನಿಯ ಸಾಧನೆ

ಸುಳ್ಯ: ಚಂದ್ರಯಾನ -3ರಲ್ಲಿ ಕಾರ್ಯನಿರ್ವಹಿಸಿದ ಉಬರಡ್ಕದ ವಿಜ್ಞಾನಿ ವೇಣುಗೋಪಾಲ್ ಭಟ್ ಮನೆಗೆ ಕಾಂಗ್ರೆಸ್ ನಿಯೋಗ ಭೇಟಿ,ವಿಜ್ಞಾನಿಯ ಹೆತ್ತವರನ್ನು ಗೌರವಿಸಿದ ಸುಳ್ಯ ಬ್ಲಾಕ್ ಕಾಂಗ್ರೆಸ್

ಪಾಲಡ್ಕ: ಡಿವೈಡರ್ ಗೆ ಗುದ್ದಿ ಕಾರು ನಜ್ಜುಗುಜ್ಜು, ಏರ್ ಬ್ಯಾಗ್ ಓಪನ್, ಪ್ರಯಾಣಿಕರು ಪಾರು