ಸುಳ್ಯ

ಕಲ್ಲುಗುಂಡಿ : ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಪೂರ್ವ ತಯಾರಿ ಸಭೆ,ಆಮಂತ್ರಣ ಪತ್ರಿಕೆ ಬಿಡುಗಡೆ

401

ನ್ಯೂಸ್ ನಾಟೌಟ್: ವರ್ಷಂಪ್ರತಿ ನಡೆಯುವ ಇತಿಹಾಸ ಪ್ರಸಿದ್ಧ ಶ್ರೀ ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲಕ್ಕೆ ಸಮಿತಿ ವತಿಯಿಂದ ಪೂರ್ವ ತಯಾರಿ ಸಭೆ ನಡೆಯಿತು. ಈ ಸಂದರ್ಭ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಇಂದು ಬೆಳಗ್ಗೆ ಕೊಳ್ಳಿ ಕಡಿಯುವ ಕಾರ್ಯಕ್ರಮ ನಡೆದಿದ್ದು, ಮಾರ್ಚ್ 28, 29 ಮತ್ತು 30ರಂದು ಒತ್ತೆಕೋಲ ನಡೆಯಲಿದೆ.ಸಭೆಯಲ್ಲಿ ಮಹಾವಿಷ್ಣುಮೂರ್ತಿ ದೈವಸ್ಥಾನದ ಗೌರವಾಧ್ಯಕ್ಷರಾದ ಕೆ.ಜಿ. ರಾಜಾರಾಮ ಕೀಲಾರು, ಮೊಕ್ತೇಸರರಾದ ಕೆ .ಕರುಣಾಕರ, ಅಧ್ಯಕ್ಷರಾದ ಕೆ. ಆರ್ ಜಗದೀಶ್ ರೈ, ಆಡಳಿತ ಮಂಡಳಿ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

See also  ಸುಳ್ಯ :ಎನ್ನೆಂಸಿ ನೇಚರ್ ಕ್ಲಬ್ ಮತ್ತು ಐಕ್ಯೂಎಸಿ ವತಿಯಿಂದ 'ಪ್ರಕೃತಿ ಸಂರಕ್ಷಣೆ ನಮ್ಮಿಂದಲೇ ಆರಂಭವಾಗಲಿ' ಕುರಿತು ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮ,ವನ್ಯ ಜೀವಸಂಕುಲಗಳ ಅಳಿವು ಮಾನವನ ವಿನಾಶಕ್ಕೆ ನಾಂದಿ: ಭುವನ್ ಕೈಕಂಬ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget