ಕರಾವಳಿಸುಳ್ಯ

ಕಲ್ಲುಗುಂಡಿ : ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಕೊಳ್ಳಿ ಮುಹೂರ್ತ ಕಾರ್ಯಕ್ರಮ

ನ್ಯೂಸ್ ನಾಟೌಟ್ :ವರ್ಷಂಪ್ರತಿ ನಡೆಯುವ ಶ್ರೀ ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲಕ್ಕೆ ಕೊಳ್ಳಿ ಕಡಿಯುವ ಕಾರ್ಯಕ್ರಮ ಇಂದು ನಡೆಯಿತು.ಮಾರ್ಚ್ 28, 29 ಮತ್ತು 30ಕ್ಕೆ ಒತ್ತೆಕೋಲ ನಡೆಯಲಿದೆ.

ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ಚಾವಡಿಯಿಂದ ಕೊಳ್ಳಿಯನ್ನು ಕಡಿದು ಒತ್ತೆಕೋಲ ಗದ್ದೆಗೆ ತರಲಾಯಿತು. ಈ ವೇಳೆ ಮಹಾವಿಷ್ಣುಮೂರ್ತಿ ದೈವಸ್ಥಾನದ ಗೌರವಾಧ್ಯಕ್ಷರಾದ ಕೆ.ಜಿ. ರಾಜಾರಾಮ ಕೀಲಾರು, ಮೊಕ್ತೇಸರರಾದ ಕೆ .ಕರುಣಾಕರ, ಅಧ್ಯಕ್ಷರಾದ ಕೆ. ಆರ್ ಜಗದೀಶ್ ರೈ, ಆಡಳಿತ ಮಂಡಳಿ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.

Related posts

ಯುವತಿ ಸ್ನಾನ ಮಾಡುವಾಗ ಕದ್ದು ವಿಡಿಯೋ ಮಾಡಿದ ಪ್ರಕರಣ, ಮಂಗಳೂರು ನಗರ ಪೊಲೀಸ್ ಕಮೀಷನರ್‌ ಕುಲದೀಪ್ ಜೈನ್ ಹೇಳಿದ್ದೇನು..?

ಬಿಜೆಪಿ ನಾಯಕ ಪ್ರತಾಪ್ ಸಿಂಹ ನ್ಯೂ ಹೇರ್ ಸ್ಟೈಲ್..! ‘ಬೈ ಬೇಡ್ರೋ .. ಹುಣಸೂರು ಆದಿವಾಸಿ ಹೇರ್ ಆಯಿಲ್ ಜಾಹೀರಾತು..!’

ಸ್ಕೂಟರ್ ನಲ್ಲೇ 63,449 ಕಿ.ಮೀ.ಸುತ್ತಾಡಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಪೂಜೆ ಸಲ್ಲಿಸಿದ ತಾಯಿ-ಮಗ,20 ವರ್ಷಗಳ ಹಿಂದಿನ ಕನಸು ನನಸು