ವೈರಲ್ ನ್ಯೂಸ್ಸುಳ್ಯ

ಕಲ್ಲುಗುಂಡಿ: ದೀಪಾವಳಿ ಕಪ್ ಕ್ರಿಕೆಟ್ ಕೂಟ ಸಂಪನ್ನ, ಮುಳುಗುತಜ್ಞ ಈಶ್ವರ್ ಮಲ್ಪೆಗೆ ಸನ್ಮಾನ

150

ನ್ಯೂಸ್ ನಾಟೌಟ್: ಯಶಸ್ವಿ ಯುವಕ ಮಂಡಲ (ರಿ) ಕಲ್ಲುಗುಂಡಿ ಆಯೋಜಿಸಿದ್ದ 10 ತಂಡಗಳ ಲೀಗ್ ಮಾದರಿಯ 30 ಗಜಗಳ ಅಂಡರ್ ಆರ್ಮ್ ಕ್ರಿಕೆಟ್ ಕೂಟ ‘ದೀಪಾವಳಿ ಕಪ್’ ಸಂಪನ್ನಗೊಂಡಿದೆ.

ಭಾನುವಾರ ಸಂಪಾಜೆಯ ಕಲ್ಲುಗುಂಡಿ ನೆಲ್ಲಿಕುಮೇರಿ ಕ್ರೀಡಾಂಗಣದಲ್ಲಿ ನಡೆದ ಕೂಟದ ಪ್ರಥಮ ಬಹುಮಾನವನ್ನು 7 ಸ್ಟಾರ್ ಕಲ್ಲುಗುಂಡಿ ತಂಡ ಪಡೆದುಕೊಂಡಿತು, ಯಶಸ್ವಿ ಕಲ್ಲುಗುಂಡಿ ತಂಡ ರನ್ನರ್ ಅಪ್ ಸ್ಥಾನವನ್ನು ಪಡೆಯಿತು. ಇದೇ ವೇಳೆ ಯಶಸ್ವಿ ಯುವಕ ಮಂಡಲ ವತಿಯಿಂದ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರನ್ನು ಸನ್ಮಾನಿಸಲಾಯಿತು.

See also  ನಾಗಮಂಗಲ ಕೋಮು-ಗಲಭೆ: 52 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ, 150 ಜನರ ವಿರುದ್ಧ ಎಫ್.​ಐ.ಆರ್​..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget