ಕರಾವಳಿ

ಕಲ್ಲುಗುಂಡಿ: ಬಸ್ -ಲಾರಿ ಭೀಕರ ಅಪಘಾತ

ನ್ಯೂಸ್ ನಾಟೌಟ್ : ಬಸ್ ಹಾಗೂ ಲಾರಿ ನಡುವೆ ಮಂಗಳವಾರ ಸಂಜೆ ಕಲ್ಲುಗುಂಡಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ೧೦ ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಗಾಯಗೊಂಡ ಲಾರಿ ಚಾಲಕನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುವ ಲಾರಿ ಹಾಗೂ ಮಡಿಕೇರಿ ಕಡೆಯಿಂದ ಸುಳ್ಯದತ್ತ ಬರುವ ಬಸ್ ನಡುವೆ ಅಪಘಾತ ಸಂಭವಿಸಿದೆ.

Related posts

ಪುತ್ತೂರು: ಶಾಸಕರೊಂದಿಗೆ ಮಹಾಲಿಂಗೇಶ್ವರ ದೇವಳಕ್ಕೆ ಅನ್ಯಮತೀಯರ ಪ್ರವೇಶ; ಪುತ್ತಿಲ ಪರಿವಾರ ವಿರೋಧ, ದೇವಸ್ಥಾನದ ಅಧ್ಯಕ್ಷರಿಗೆ ಪತ್ರ

ಸುಳ್ಯ: ಬೈಕ್ -ರಿಕ್ಷಾ ಮುಖಾಮುಖಿ,ಬೈಕ್ ಸವಾರ ಗಂಭೀರ ,ಮಂಗಳೂರಿನಲ್ಲಿ ಚಿಕಿತ್ಸೆ

ಹಲವು ಭರವಸೆಗಳನ್ನು ಒಳಗೊಂಡ ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ