ಕ್ರೈಂ

ಕಲ್ಲುಗುಂಡಿಯಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನ..!

ಕಲ್ಲುಗುಂಡಿ: ಇಲ್ಲಿನ ಯುವಕನೊಬ್ಬ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ ದೂರು ದಾಖಲಾಗಿದೆ. ಸಂಪಾಜೆ ಕಲ್ಲುಗುಂಡಿಯ ನೆಲ್ಲಿ ಕುಮೇರಿಯ ಯುವಕ 33 ವರ್ಷದ ರೋಹಿತ್ ಆರೋಪ ಎದುರಿಸುತ್ತಿರುವ ವ್ಯಕ್ತಿ. ಸುಳ್ಯ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Related posts

ನಿಟ್ಟೆ ಖಾಸಗಿ ಕಾಲೇಜಿನ ಉಪನ್ಯಾಸಕರಿಬ್ಬರು ನೀರುಪಾಲು, ಒಬ್ಬರ ಶವ ಪತ್ತೆ, ಮತ್ತೊಬ್ಬರಿಗಾಗಿ ಹುಡುಕಾಟ

ತನ್ನದೇ ಪಕ್ಷದ ಶಾಸಕನನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿದ್ದೇಕೆ ಬಿಜೆಪಿ ಸಂಸದೆ..? ಆ ಹುಡುಗಿ ಬಂದು ಸಂಸದೆಯ ಬಳಿ ಹೇಳಿದ್ದೇನು..?

ಮೂಡುಬಿದಿರೆ: ಬೈಕ್‌ಗೆ ಬಸ್‌ ಡಿಕ್ಕಿಯಾಗಿ ವಿದ್ಯಾರ್ಥಿ ಸಾವು