ಕ್ರೈಂಕಲ್ಲುಗುಂಡಿ: ಬೈಕ್-ಕಾರ್ ಅಪಘಾತ, ಬೈಕ್ ಸವಾರನಿಗೆ ಗಾಯ by ನ್ಯೂಸ್ ನಾಟೌಟ್ ಪ್ರತಿನಿಧಿApril 5, 2022April 5, 2022 Share0 ಕಲ್ಲುಗುಂಡಿ: ಇಲ್ಲಿ ಮಂಗಳವಾರ ಬೈಕ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಜಖಂಗೊಂಡಿದೆ. ರಾಯಲ್ ಶಾಮಿಯಾನ ಕೆಲಸಗಾರ ಪುರುಷ ಅಡ್ಕಾರ್ ಎನ್ನುವವರಿಗೆ ಸಣ್ಣಪುಟ್ಟ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.