ಕ್ರೈಂ

ಕಲ್ಲುಗುಂಡಿಯಲ್ಲಿ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ

ಕಲ್ಲುಗುಂಡಿ: ಇಲ್ಲಿ ಭಾನುವಾರ ಮತ್ತೊಂದು ಹಿಟ್ ಅಂಡ್ ರನ್ ಪ್ರಕರಣ ನಡೆದಿದೆ, ಶನಿವಾರವಷ್ಟೇ ಸುಳ್ಯ ಕೋಡಿ ಎಂಬಲ್ಲಿ ಬೈಕ್ ಗೆ ಕಾರು ಗುದ್ದಿ ಪರಾರಿಯಾಗಿತ್ತು. ಗುದ್ದಿದ ಕಾರು ಚಾಲಕನನ್ನು ಸುಳ್ಯದಲ್ಲಿ ಹಿಡಿಯಲಾಗಿತ್ತು. ಇದೀಗ ಕಲ್ಲುಗುಂಡಿಯ ಪೇಟೆಯ ಸಮೀಪ ಕಾರೊಂದು ಬೈಕ್ ಗೆ ಗುದ್ದಿದೆ.

ಬೈಕ್ ಸವಾರ ತೇಜಸ್ ಬಂಟೋಡಿ ಯವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕ ನಿಲ್ಲಿಸದೆ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಆತನನ್ನು ಹಿಡಿಯಲು ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Related posts

ಸುಳ್ಯ-ಕೊಯನಾಡು ಮಾಜಿ ವ್ಯಾನ್ ಕಂಡೆಕ್ಟರ್ ಹಠಾತ್ ನಿಧನ

ಕಾರು ಅಡ್ಡ ಹಾಕಿದ್ದಕ್ಕೆ ಬ್ಯಾನೆಟ್‌ ಮೇಲೆ ಪೊಲೀಸ್‌ ಸಿಬ್ಬಂದಿಯನ್ನೇ ಎಳೆದೊಯ್ದ ಚಾಲಕ..! ಇಲ್ಲಿದೆ ವೈರಲ್ ವಿಡಿಯೋ

ನೆಲ್ಯಾಡಿ: ಬಾಲಕಿಯನ್ನು ಬ್ಲ್ಯಾಕ್‌ಮೈಲ್‌ ಮಾಡಿ ಹಲವು ಸಲ ಅತ್ಯಾಚಾರ ನಡೆಸಿದ ರಿಕ್ಷಾ ಚಾಲಕ