ಕ್ರೈಂಸುಳ್ಯ

ಕಲ್ಲುಗುಂಡಿ: ಊರುಬೈಲಿನ ಬಾಲಕ ಕುಂಬ್ರದಲ್ಲಿ ಪತ್ತೆ..! ಕೊನೆಗೂ ಬಾಲಕ ಸಿಕ್ಕಿದ್ದೇಗೆ..?

252

ನ್ಯೂಸ್ ನಾಟೌಟ್: ಊರುಬೈಲಿನ ಬಾಲಕ ಕುಂಬ್ರದಲ್ಲಿ ಇಂದು(ಅ.15) ಪತ್ತೆಯಾಗಿದ್ದಾನೆ.

2ದಿನಗಳ ಹಿಂದೆ ಔಷಧಿ ತರಲೆಂದು ಕಲ್ಲುಗುಂಡಿಗೆ ಮನೆಯಿಂದ ಬಂದಿದ್ದ ಈತ ನಾಪತ್ತೆಯಾಗಿದ್ದ. ಪೋಷಕರ ಸತತ ಹುಡುಕಾಟದ ಬಳಿಕ ಇಂದು ಕುಂಬ್ರದಿಂದ ಆತನೇ ಕರೆ ಮಾಡಿ ತಾನಿಲ್ಲಿರುವುದಾಗಿ ಮಾಹಿತಿ ನೀಡಿದ್ದಾನೆ. ಈಗ ಆತನನ್ನು ಕರೆತರಲಾಗುತ್ತಿದೆ.

See also  ಸಿಸಿಬಿಗೆ ವರ್ಗಾವಣೆಯಾಗಿದ್ದ ಪೊಲೀಸ್‌ ಅಧಿಕಾರಿ ಆತ್ಮಹತ್ಯೆ..! ದಕ್ಷ ಅಧಿಕಾರಿಗಳಿಗೆ ಹೆಚ್ಚುತ್ತಿದೆಯೇ ಮಾನಸಿಕ ಕಿರುಕುಳ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget