ವೈರಲ್ ನ್ಯೂಸ್ಶಿಕ್ಷಣಸುಳ್ಯ

ಕಲ್ಲಪಳ್ಳಿಯ ಅಹಲ್ಯ ರಂಗತ್ತಮಲೆ ಡಿಸ್ಟಿಂಕ್ಷನ್ ನಲ್ಲಿ ಪಾಸ್, ಆಳ್ವಾಸ್ ವಿದ್ಯಾರ್ಥಿನಿಯ ಪ್ರಯತ್ನಕ್ಕೊಲಿದ ಯಶಸ್ಸು..!

ನ್ಯೂಸ್ ನಾಟೌಟ್: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಕಾಸರಗೋಡು ಜಿಲ್ಲೆಯ ಅಹಲ್ಯ ರಂಗತ್ತಮಲೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿದ್ದಾರೆ. ಇವರು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ.

ನೆರೆಯ ಕೇರಳದ ಪರಪ್ಪ ತಾಲೂಕ್ ಪಂಚಾಯತ್ ಸದಸ್ಯರಾದ ಅರುಣ್ ರಂಗತ್ತಮಲೆ ಹಾಗೂ ಕುಸುಮಾ ದಂಪತಿಗಳ ಪುತ್ರಿಯಾಗಿದ್ದಾರೆ. ಕಲ್ಲಪಳ್ಳಿ ಮೂಲದವರಾದ ಇವರು ಇಂಗ್ಲಿಷ್ 97, ಹಿಂದಿ 91, ಇತಿಹಾಸ 98, ಅರ್ಥಶಾಸ್ತ್ರ 99, ಸಮಾಜಶಾಸ್ತ್ರ 97, ರಾಜ್ಯಶಾಸ್ತ್ರ 97 ಅಂಕಗಳನ್ನು ಕ್ರಮವಾಗಿ ಪಡೆದುಕೊಂಡಿದ್ದಾರೆ. ಒಟ್ಟು 579 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣಗೊಂಡಿರುವುದು ವಿಶೇಷ.

Related posts

ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ ಗೆ ಬಿಬಿಎಂಪಿಯಿಂದ ನೋಟಿಸ್‌..! ಕಾನೂನು ನಿಯಮಗಳ ಉಲ್ಲಂಘನೆ ಆರೋಪ..!

ಅರಂತೋಡು: ಸ್ಕೂಲ್ ಬಸ್ ಅಡಿಗೆ ಬಿದ್ದು ಆರು ವರ್ಷದ ಬಾಲಕಿ ಮೃತ್ಯು ಪ್ರಕರಣ! ಶಿಕ್ಷೆ ಪ್ರಕಟಿಸಿದ ಕೋರ್ಟ್!

ವಿಮಾನ ಹಾರಾಟ ಮಾಡುತ್ತಿರುವಾಗಲೇ ಪೈಲಟ್ ಸಾವು..! ಮುಂದೇನಾಯ್ತು..?