ಕರಾವಳಿ

ಕಲ್ಲಡ್ಕ: ರೈಲು ಡಿಕ್ಕಿ ಹೊಡೆದು ಯುವಕ ದಾರುಣ ಸಾವು

ನ್ಯೂಸ್ ನಾಟೌಟ್ : ರೈಲಿನಡಿಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ. ಕಲ್ಲಡ್ಕದ ಗೋಳ್ತಮಜಲು ಎಂಬಲ್ಲಿ ಈ ಘಟನೆ ನಡೆದಿದ್ದು,ಮಾಣಿ ಮಜಲು ನಿವಾಸಿ ಅರ್ಜುನ್ (26) ಮೃತಪಟ್ಟ ದುರ್ದೈವಿ ಎನ್ನಲಾಗಿದೆ.ಈ ಭೀಕರ ಅಪಘಾತಕ್ಕೆ ಮೂಲ ಕಾರಣ ಏನೆಂದು ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನೀರಿಕ್ಷಿಸಲಾಗುತ್ತಿದೆ.

Related posts

ಮಂಗಳೂರು: ಹಣ ಕದಿಯೋಕೆ ATMನೊಳಗೆ JCB ನುಗ್ಗಿಸಿದ ಕಳ್ಳರು..!, ಸೈರನ್ ಹೊಡೆಯುತ್ತಿದ್ದಂತೆ JCB ಸಹಿತ ಕಳ್ಳರು ಪರಾರಿ..!

ಲಿಫ್ಟ್ ನಲ್ಲಿ ಸಿಲುಕಿ ಶಾಲಾ ಶಿಕ್ಷಕಿಯ ದೇಹ ಛಿದ್ರ..ಛಿದ್ರ

ಎನ್.ಎಸ್.ಎಸ್. ಸೇವಾಸಂಗಮ ಟ್ರಸ್ಟ್ (ರಿ), ಸುಳ್ಯ ವತಿಯಿಂದ 76 ನೇ ಸ್ವಾತಂತ್ರ್ಯೋತ್ಸವ ಆಚರಣೆ