ಕರಾವಳಿಚಿಕ್ಕಮಗಳೂರು

ಸ್ಕೂಟರ್ ಪಿಕಪ್ ನಡುವೆ ಭೀಕರ ಅಪಘಾತ, ಸವಾರ ಸ್ಥಳದಲ್ಲೇ ಮೃತ್ಯು, ಪಿಕಪ್ ಚಾಲಕ ಎಸ್ಕೇಪ್

ನ್ಯೂಸ್ ನಾಟೌಟ್ :ಸ್ಕೂಟರ್‌ಗೆ ಪಿಕಪ್ ಢಿಕ್ಕಿ ಹೊಡೆದಿದ್ದು,ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ದೊಡ್ಡಘಟ್ಟ ಗೇಟ್ ಬಳಿ ಶುಕ್ರವಾರ ರಾತ್ರಿ ನಡೆದಿದೆ.

ಮೃತಪಟ್ಟ ಯುವಕ ಕಡೂರು ತಾಲೂಕಿನ ಬೀರೂರು ಪಟ್ಟಣದ ನಿವಾಸಿಯಾಗಿದ್ದು, ವಿನಾಯಕ್ (28) ಎಂದು ಗುರುತಿಸಲಾಗಿದೆ.ಈತ ತರೀಕೆರೆಯಿಂದ ಕೆಲಸ ಮುಗಿಸಿ ಬೀರೂರಿಗೆ ವಾಪಸ್ಸು ಬರುವಾಗ ಈ ದುರಂತ ಸಂಭವಿಸಿದೆ. ಪಿಕಪ್ ಚಾಲಕ ಪಿಕಪ್ ಬಿಟ್ಟು ಸ್ಥಳದಿಂದ ಎಸ್ಕೇಪ್ ಆಗಿದ್ದಾನೆಂದು ತಿಳಿದು ಬಂದಿದೆ.ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಪುತ್ತೂರು:ಸ್ನಾನ ಮಾಡಲೆಂದು ಹೊಳೆಗಿಳಿದ ಯುವಕ,ನೀರಲ್ಲಿಯೇ ಹೃದಯಾಘಾತಗೊಂಡು ಇನ್ನಿಲ್ಲ..!

ಬಿಜೆಪಿ ಭದ್ರಕೋಟೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್‌ ಯೋಜನೆ ಗೃಹಜ್ಯೋತಿಗೆ ಅತೀ ಹೆಚ್ಚು ಅರ್ಜಿ ಸಲ್ಲಿಕೆ? ಶಾಸಕ ಅಶೋಕ್ ರೈ ಹೇಳಿದ್ದೇನು?

ಪ್ರಯಾಣಿಕರಿಗಾಗಿ ಖಾಸಗಿ ಸಂಸ್ಥೆಯೊಂದರಿಂದ ಭರ್ಜರಿ ಆಫರ್..!,ಬಸ್ ಟಿಕೆಟ್‌ ದರ ಕೇವಲ 1 ರೂ. ಮಾತ್ರ..!