ಕ್ರೈಂ

ಕಡೆಪಾಲದಲ್ಲಿ ಮತ್ತೊಂದು ಲಾರಿ ಅಪಘಾತ

ನ್ಯೂಸ್ ನಾಟೌಟ್: ಇಲ್ಲಿನ ಕಡೆಪಾಲ ಎಂಬಲ್ಲಿ ಸೇತುವೆಗೆ ಲಾರಿ ಢಿಕ್ಕಿ ಹೊಡೆದು ಜಖಂಗೊಂಡ ಘಟನೆ ನಡೆದಿದೆ.

ಮಂಗಳೂರಿನಿಂದ ತಮಿಳುನಾಡು ಕಡೆಗೆ ಲಾರಿ ಗೇರು ಬೀಜ ತೆಗೆದುಕೊಂಡು ಹೋಗುತ್ತಿತ್ತು ಎನ್ನಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಲಾರಿ ಸೇತುವೆಗೆ ಅಪ್ಪಳಿಸಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಲಾರಿ ಮುಂಭಾಗದಲ್ಲಿ ಸ್ವಲ್ಪ ಜಖಂ ಆಗಿರುವುದಾಗಿ ತಿಳಿದು ಬಂದಿದೆ. ಇದೇ ಜಾಗದ ಸಮೀಪ ಬುಧವಾರ ಬೆಳಗ್ಗೆ ಕಂಟೇನರ್ ಲಾರಿಯೊಂದು ಪಲ್ಟಿಯಾಗಿದ್ದನ್ನು ಸ್ಮರಿಸಬಹುದು.

Related posts

ವಿಟ್ಲ: ಈಡಿ ಅಧಿಕಾರಿಗಳ ವೇಷದಲ್ಲಿ ಬಂದು 30 ಲಕ್ಷ ರೂ. ದೋಚಿದ ಗ್ಯಾಂಗ್..! ಸುಮಾರು 2 ಗಂಟೆಗಳ ಕಾಲ ತನಿಖೆಯ ನಾಟಕ..!

ನಿಟ್ಟೆ ಖಾಸಗಿ ಕಾಲೇಜಿನ ಉಪನ್ಯಾಸಕರಿಬ್ಬರು ನೀರುಪಾಲು, ಒಬ್ಬರ ಶವ ಪತ್ತೆ, ಮತ್ತೊಬ್ಬರಿಗಾಗಿ ಹುಡುಕಾಟ

ರೈಲಿನ ಎಂಜಿನ್ ಜೋಡಣೆಯ ವೇಳೆ ಅಪ್ಪಚ್ಚಿಯಾದ ಉದ್ಯೋಗಿ..! ಇಲ್ಲಿದೆ ವಿಡಿಯೋ