ಕ್ರೈಂ

ಕೋಡಿಂಬಾಳದಲ್ಲಿ ಕದ್ದುಮುಚ್ಚಿ ಶಾಮಿಯಾನ ಹಾಕಿ ಕೋಳಿ ಅಂಕ..!

1.2k

ಕಡಬ: ಠಾಣಾ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಗುರಿಯಡ್ಕ ಎಂಬಲ್ಲ್ಲಿ ಇದೀಗ ದೊಡ್ಡ ಮಟ್ಟದ ಕೋಳಿ ಅಂಕ ನಡೆಯುತ್ತಿದ್ದು, ಇದು ಅಧಿಕೃತವೋ ಅಥಾವ ಅನಧಿಕೃತವೋ ಎಂದು ತಿಳಿದು ಬಂದಿಲ್ಲ. ಕೋಳಿ ಅಂಕದಲ್ಲಿ ಜನ ಜಾತ್ರೆಯೇ ಕಂಡು ಬಂದಿದ್ದು ಇಲ್ಲಿ ಹಣವನ್ನು ಪಣಕ್ಕಿಟ್ಟು ಕೋಳಿ ಅಂಕ ನಡೆಸಲಾಗುತ್ತಿದೆ. ಇದು ಇಲಾಖೆಯ ಕೃಪಾ ಕಟಾಕ್ಷದಿಂದಲೇ ನಡೆಯುತ್ತಿದೆ ಎನ್ನಲಾಗುತ್ತಿದೆ, ಕೋಳಿ ಅಂಕದ ಸ್ಥಳದಲ್ಲಿ ಶಾಮಿಯಾನ ಹಾಕಿ ವ್ಯವಸ್ಥಿತವಾಗಿ ನಡೆಯುತ್ತಿದ್ದು ವಾಹನ ಗಳು ಸೇರಿದಂತೆ ಜನ ಜಾತ್ರೆಯೇ ಸೇರಿದೆ. ಇಂತಹ ಕೋಳಿ ಅಂಕಗಳು ಅಧಿಕೃತವೋ ಅಥಾವ ಅನಧಿಕೃತವೋ ಎಂಬ ಸಂಶಯ ಮೂಡಿದೆ. ಒಂದು ವೇಳೆ ಅನಧಿಕೃತವಾದರೆ ಪೋಲಿಸ್ ಇಲಾಖೆಯ ಕೃಪಾ ಕಟಾಕ್ಷದಿಂಲೇ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

See also  ಕೊಟ್ಟ ಹಣ ವಾಪಸ್ ಮಾಡದ್ದಕ್ಕೆ ನೊಂದು ವ್ಯಕ್ತಿ ಆತ್ಮಹತ್ಯೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget