ಕ್ರೈಂ

ಕಡಬ: ಕಾಡಿನೊಳಗಿಂದ ನೀರಿನಲ್ಲಿ ಹರಿದು ಬಂತು ಮಾನವನ ತಲೆಬುರುಡೆ

ಕಡಬ: ಕಳೆದ ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಕೊಳೆತ ತಲೆಬುರುಡೆಯೊಂದು ಹೊಳೆಯೊಂದರಲ್ಲಿ ತೇಲಿಬಂದಿರುವ ಘಟನೆ ತಾಲೂಕಿನ ಪೆರಾಬೆ ಗ್ರಾಮದ ಅನ್ನಡ್ಕ ಎಂಬಲ್ಲಿ ನಡೆದಿದೆ. ಅನ್ನಡ್ಕದಲ್ಲಿರುವ ತೋಡಿನಲ್ಲಿ ಪತ್ತೆಯಾಗಿರುವ ಕೊಳೆತ ತಲೆ ಬುರುಡೆ,ಕಾಡಿನಿಂದ ನೀರಿನೊಂದಿಗೆ ಕೊಚ್ಚಿಕೊಂಡು ಬಂದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿದ್ದು, ಈ ಕುರುತಂತೆ ತನಿಖೆ ನಡೆಸುತ್ತಿದ್ದಾರೆ. ಯಾವೊಂದೂ ಸುಳಿವು ಇಲ್ಲದೇ ಪತ್ತೆಯಾಗಿರುವ ತಲೆಬುರುಡೆಯಿಂದ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.

Related posts

​​ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್​ಐಆರ್​ ದಾಖಲಾಗಿದ್ದೇಕೆ? ಕಾಂಗ್ರೆಸ್​ ಕಾರ್ಯಕರ್ತೆ ವಿರುದ್ಧ ಮಾಡಿದ್ದ ಆ ಪೋಸ್ಟ್ ನಲ್ಲೇನಿತ್ತು?

ಸುಳ್ಯ: ಮೊಬೈಲ್ ರೀಚಾರ್ಜ್ ಗೆ ಬಂದ ಹಿಂದೂ ಹುಡುಗಿಯ ಫೋಟೋ ಕ್ಲಿಕ್ಕಿಸಿದ ಪ್ರಕರಣ, ಮುಸ್ಲಿಂ ಯುವಕನ ಮೇಲೆ ಬಿತ್ತು ಎರಡು ಕೇಸ್..!

ಅಸಹ್ಯಕರ ತುಂಡುಡುಗೆ ತೊಟ್ಟು ಅರೆಬರೆ ಬಟ್ಟೆಯ ಬಗ್ಗೆಯೇ ಪ್ರಶ್ನೆ ಮಾಡುತ್ತಾ ಬೀದಿ ಸುತ್ತಿದ ಯುವತಿ..! ಇಲ್ಲಿದೆ ವೈರಲ್ ವಿಡಿಯೋ