ಕರಾವಳಿಸುಳ್ಯ

ಕೆ.ವಿ.ಜಿ. ಮೆಡಿಕಲ್ ಕಾಲೇಜ್ ನ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಗೆ 100% ಫಲಿತಾಂಶ

ನ್ಯೂಸ್ ನಾಟೌಟ್ : ಸುಳ್ಯ ಕೆ.ವಿ.ಜಿ. ಮೆಡಿಕಲ್ ಕಾಲೇಜ್ ನ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ವಿಭಾಗಕ್ಕೆ 100% ಫಲಿತಾಂಶ ದೊರೆತಿದೆ. ಫಾತಿಮಾ ಎಸ್ ಮತ್ತು ನಂದನ ಗೋವಿಂದ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಗೊಂಡಿದ್ದು ಕಾಲೇಜ್ ನ ಕೀರ್ತಿಗೆ ಪಾತ್ರರಾಗಿದ್ದಾರೆ.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು 2022ರ ಸಾಲಿನ ಡಿಸೆಂಬರ್ ನಲ್ಲಿ ನಡೆಸಿದ ಫಿಸಿಯೋಥೆರಪಿ ವಿಭಾಗದ ಮೂರನೆಯ ಮತ್ತು ಅಂತಿಮ ವರ್ಷದ ಪದವಿ ಪರೀಕ್ಷೆಯಲ್ಲಿ ಕೆವಿಜಿ – ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿಯಲ್ಲಿ 100% ಫಲಿತಾಂಶ ಲಭಿಸಿರುತ್ತದೆ. ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಫಾತಿಮಾ ಎಸ್ ಮತ್ತು ನಂದನ ಗೋವಿಂದ ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಶ್ರೇಣಿಯೊಂದಿಗೆ ಉತ್ತಿರ್ಣರಾಗಿದ್ದಾರೆ.

Related posts

ಕಿಲಾರಿನಲ್ಲಿ ಅಗ್ನಿ ಅವಘಡ; ಟ್ರಾನ್ಸ್‌ಫಾರ್ಮರ್‌ನಿಂದ ಬಿದ್ದ ಬೆಂಕಿ ಕಿಡಿ

ಮಡಿಕೇರಿ: ಕೊಡಗಿನ ಕೆಲವೆಡೆ ಸೂರ್ಯನ ಸುತ್ತ ಗೋಚರವಾದ ಉಂಗುರದ ಮಾದರಿ..!,ಸೂರ್ಯ ದೇವ’ನ ಸುತ್ತ ವಿವಿಧ ವರ್ಣಗಳ ಉಂಗುರ ದರ್ಶನದಿಂದ ಪುಳಕಿತರಾದ ಜನ

“ಕೆವಿಜಿ ಸುಳ್ಯ ಹಬ್ಬ ಆಚರಣೆ 2024” ರ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ, ಪೂಜ್ಯ ಕುರುಂಜಿ ವೆಂಕಟರಮಣ ಗೌಡರ ನೆನಪಿನಲ್ಲಿ ನಡೆಸುವ ಸುಳ್ಯ ಹಬ್ಬ ಎಲ್ಲರಿಗೂ ಸ್ಪೂರ್ತಿ ಎಂದ ಡಾ.ಕೆ.ವಿ ಚಿದಾನಂದ