ಕ್ರೈಂಸುಳ್ಯ

ಪೆರಾಜೆಯ ‘ರಾಜ ಹಂಸ’ ಆಟೋ ಜೋಡುಪಾಲದಲ್ಲಿ ಅಪಘಾತ..!ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದಾಗ ದುರ್ಘಟನೆ..!

ನ್ಯೂಸ್ ನಾಟೌಟ್: ಅ.18ರಂದು ಪೆರಾಜೆಯಿಂದ ಸಂಚರಿಸುತ್ತಿದ್ದ ‘ರಾಜ ಹಂಸ’ ಖಾಸಗಿ ಅಟೋ ರಿಕ್ಷಾ ಕೊಡಗು ಜಿಲ್ಲೆಯ ಜೋಡುಪಾಲದಲ್ಲಿ ಅಪಘಾತವಾಗಿದೆ. ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದಾಗ ದುರ್ಘಟನೆ ನಡೆದಿದೆ.

ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಮಡಿಕೇರಿ ಪೊಲೀಸರು ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Related posts

ವಿರಾಟ್ ಕೊಹ್ಲಿ ಒಡೆತನದ ಪಬ್ ಮೇಲೆ ಎಫ್.​ಐ.ಆರ್..! ಆ ರಾತ್ರಿ ಕಾರ್ಯಾಚರಣೆಗಿಳಿದ ಪೊಲೀಸರಿಗೆ ಸಿಕ್ಕಿತ್ತು ಮಹತ್ವದ ಸುಳಿವು..!

ಸುಬ್ರಹ್ಮಣ್ಯ: ದೇವರ ಪೂಜೆಗೆ ಬಂದ ಕಾಲೇಜು ವಿದ್ಯಾರ್ಥಿನಿಯ ಎದೆ ಮುಟ್ಟಿದ ಅಜ್ಜ..!, ವಿದ್ಯಾರ್ಥಿನಿಯಿಂದ ಪೊಲೀಸ್ ದೂರು ದಾಖಲು

ಗ್ಯಾರಂಟಿ ಯೋಜನೆ ಜನರಿಗೆ ತಲುಪಿಲ್ಲ ಎಂದಾದರೆ ಮನೆಯ ಗ್ರಹಲಕ್ಷ್ಮಿಯರಲ್ಲಿ ಕೇಳಲಿ! ಸುಳ್ಯ ಬಿಜೆಪಿ ನಾಯಕರ ಟೀಕೆಗಳನ್ನು ಖಂಡಿಸಿದ ಕಾಂಗ್ರೆಸ್ ಮುಖಂಡ ಎಂ ವೆಂಕಪ್ಪ ಗೌಡ