ಕ್ರೈಂವೈರಲ್ ನ್ಯೂಸ್

 ವೋಟ್ ಹಾಕುವ ವಿಡಿಯೋ ವೈರಲ್! ಅಶಿಸ್ತಿನ ವಿರುದ್ದ ಹಲವರ ಆಕ್ರೋಶ!

ನ್ಯೂಸ್‌ ನಾಟೌಟ್‌: ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ್ದನ್ನು ವ್ಯಕ್ತಿಯೊಬ್ಬ ವಿಡಿಯೋ ಮಾಡಿದ್ದು, ಇದೀಗ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಈ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಕ್ಷೇತ್ರದಲ್ಲಿ ಗುಪ್ತ ಮತದಾನ ಮಾಡಬೇಕಿದ್ದ ಮತದಾರ ತಾನು ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ್ದನ್ನು  ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಡಿದ್ದಾನೆ.

ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲಗೆ ಮತ ಚಲಾಯಿಸಿದ ವಿಡಿಯೋ ಹರಿಬಿಟ್ಟಿದ್ದು, ಈ ಘಟನೆಯ ವಿರುದ್ದ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

ಇಡೀ ಗ್ರಾಮವೇ ಶಾಸಕ ಇಕ್ಬಾಲ್ ಹುಸೇನ್ ಹೆಸರಲ್ಲಿ..? ಗ್ರಾಮಸ್ಥರ ಆರೋಪ ಸುಳ್ಳು ನಾನೊಬ್ಬ ರೈತನ ಮಗ ಎಂದ ಶಾಸಕ..!

ಕಾಕತಾಳೀಯವಾದರೂ ನಿಜ, ಹರಕೆ ಹೊತ್ತ ಕ್ಷಣದಲ್ಲೇ ಸಿಕ್ಕಿಬಿದ್ದ ಅಡಿಕೆ ಕಳ್ಳ..!

ಇಂದಿನಿಂದ ಅಯೋಧ್ಯೆ ರಾಮಮಂದಿರದಲ್ಲಿ ಪೂಜಾಕಾರ್ಯ ಆರಂಭ, ಇಲ್ಲಿದೆ ಮುಂದಿನ ಕಾರ್ಯಕ್ರಮಗಳ ಸಂಪೂರ್ಣ ವಿವರ