ಕರಾವಳಿದಕ್ಷಿಣ ಕನ್ನಡಶಿಕ್ಷಣ

ನ್ಯೂಸ್ ನಾಟೌಟ್ ಪ್ರಧಾನ ಸಂಪಾದಕ ಹೇಮಂತ್ ಸಂಪಾಜೆಯವರಿಂದ ಮ್ಯಾಟ್ರಿಕ್ಸ್ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕುರಿತು ಮಾಹಿತಿ ಕಾರ್ಯಾಗಾರ, ಜೇಸಿಐ ಸುಳ್ಯ ಸಿಟಿ ಸಪ್ತಾಹದ 5ನೇ ದಿನ ವಿಶೇಷ ಕಾರ್ಯಕ್ರಮ ಆಯೋಜನೆ

153

ನ್ಯೂಸ್ ನಾಟೌಟ್ : ಜೇಸಿಐ ಸುಳ್ಯ ಸಿಟಿ ಸಪ್ತಾಹದ 5ನೇ ದಿನದ ಕಾರ್ಯಾಗಾರದ ಅಂಗವಾಗಿ ಸುಳ್ಯದ ಮ್ಯಾಟ್ರಿಕ್ಸ್ ಎಜ್ಯುಕೇಶನ್ ಇನ್ಸ್ಟಿಟ್ಯೂಟ್ ನಲ್ಲಿ ಡಿಜಿಟಲ್ ಯುಗದಲ್ಲಿ ಉದ್ಯೋಗಾವಕಾಶ ಕುರಿತು ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ನ್ಯೂಸ್ ನಾಟೌಟ್ ಸಂಸ್ಥೆಯ ಪ್ರಧಾನ ಸಂಪಾದಕರಾಗಿರುವ ಹೇಮಂತ್ ಸಂಪಾಜೆ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿಯನ್ನು ನೀಡಿದರು.

ಮುಖ್ಯ ಅತಿಥಿಗಳಾಗಿ ಜೇಸಿ ವಿನಯ್ ರಾಜ್ ಮಡ್ತಿಲ, ಪೂರ್ವಾಧ್ಯಕ್ಷರು ಜೇಸಿಐ ಸುಳ್ಯ ಸಿಟಿ ಮತ್ತು ಘಟಕದ ಅಧ್ಯಕ್ಷರಾಗಿರುವ ಜೇಸಿ ವಿಷ್ಣು ಪ್ರಕಾಶ್ ನಾರ್ಕೋಡು ಮತ್ತು ಸಪ್ತಾಹ ನಿರ್ದೇಶಕರಾದ ಜೇಸಿ ಅನಿತಾ ಪಾನತ್ತಿಲ ಹಾಗೂ ಜೇಸಿ ಸುಳ್ಯ ಸಿಟಿ ಘಟಕದ ಸ್ಥಾಪಕ ಜೇಸಿ ಮನಮೋಹನ ಬಳ್ಳಡ್ಕ ಮತ್ತು ಜೇಸಿ. ರಂಜಿತ್ ಪಿ.ಜೆ ಪೂರ್ವಾಧ್ಯಕ್ಷರು ಜೇಸಿಐ ಸುಳ್ಯ ಸಿಟಿ ಪಾಲ್ಗೊಂಡಿದ್ದರು.

See also  ಅರಂತೋಡು: ಅನಾರೋಗ್ಯದಿಂದ ನೊಂದು ವೃದ್ದ ಆತ್ಮಹತ್ಯೆ, ನೇಣು ಬಿಗಿದುಕೊಂಡು ಸಾವಿಗೆ ಶರಣು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget