ಕರಾವಳಿಸುಳ್ಯ

ಜಾಲ್ಸೂರು:ಬಸ್‌ ಸ್ಟ್ಯಾಂಡ್‌ನಲ್ಲಿ ಅನಾಥ ಶವ ಪತ್ತೆ!!

ನ್ಯೂಸ್‌ ನಾಟೌಟ್‌ : ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಬಸ್‌ ಸ್ಟಾಪ್‌ನಲ್ಲಿ ಪತ್ತೆಯಾಗಿರುವ ಘಟನೆ ಬಗ್ಗೆ ಸುಳ್ಯದಿಂದ ವರದಿಯಾಗಿದೆ.ಸುಳ್ಯದ ಜಾಲ್ಸೂರು ಗ್ರಾಮದ ಕದಿಕಡ್ಕ ಎಂಬಲ್ಲಿ ಈ ಘಟನೆ ನಡೆದಿದ್ದು ಈ ಭಾಗದ ಜನರು ದೈನಂದಿನ ಕೆಲಸಕ್ಕೆಂದು ಹೊರಡುತ್ತಿರುವ ಸಂದರ್ಭ ಈ ವಿಚಾರ ಬೆಳಕಿಗೆ ಬಂದಿದೆ.

ಮಲಗಿದ್ದ ಸ್ಥಿತಿಯಲ್ಲಿ ಕಂಡು ಬಂದ ವ್ಯಕ್ತಿ ಮೃತದೇಹ ಕಂಡು ಗಾಬರಿಯಾದ ಸ್ಥಳೀಯರು ಕೂಡಲೇ ಗ್ರಾ.ಪಂ. ವಿಷಯ ತಿಳಿಸಿದ್ದಾರೆ.ಬಳಿಕ ಗ್ರಾ.ಪಂ.ವತಿಯಿಂದ ಸುಳ್ಯ ಪೊಲೀಸ್ ಠಾಣೆಗೆ ತಿಳಿಸಲಾಗಿದೆ ಎನ್ನಲಾಗಿದೆ.

Related posts

ಪೈಚಾರ್: ರಸ್ತೆಯಿಂದ ಚರಂಡಿಗೆ ನುಗ್ಗಿದ ಕಾರು..! ಕ್ರೇನ್ ಮೂಲಕ ಮೇಲೆತ್ತಿ ಕಾರ್ಯಾಚರಣೆ

ಸುಳ್ಯದಲ್ಲಿ ಬಿಜೆಪಿಯಿಂದ ಅಂಗಾರ ಅವರಿಗೆ ಏಳನೇ ಬಾರಿ ಸ್ಪರ್ಧೆಗೆ ಪಕ್ಷದಲ್ಲೇ ಅಪಸ್ವರ

ಪುತ್ತೂರು: ಕಾರು-ಬೈಕ್ ಮಧ್ಯೆ ಅಪಘಾತ,ಒಂದು ವಾರದ ಹಿಂದೆ ಮದುವೆಯಾಗಿದ್ದ ಸುಳ್ಯದ ನವದಂಪತಿಗೆ ಗಂಭೀರ ಗಾಯ