ಕ್ರೈಂ

ಎಂ.ಚೆಂಬು: ಮಿನುಂಗೂರು ಜಗದೀಶ ನಿಧನ

969

ಚೆಂಬು: ಮಡಿಕೇರಿ ತಾಲೂಕಿನ ಎಂ ಚೆಂಬು ಗ್ರಾಮದ ಜಗದೀಶ್ ಎಂ.ಎಸ್. ಭಾನುವಾರ ಬೆಳಗ್ಗೆ 3 ಗಂಟೆಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 71 ವರ್ಷವಾಗಿತ್ತು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಪತ್ನಿ, ಮಿನುಂಗೂರು ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

See also  ಜೀಪು ನಿಲ್ಲಿಸುತ್ತಿದ್ದಂತೆ ಚಾಲಕ ಹೃದಯಾಘಾತಕ್ಕೆ ಬಲಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget